Thursday, October 1, 2026
Homeಜಿಲ್ಲಾಸುದ್ದಿಕೊಪ್ಪ: ನಾಳೆ ಬಿಜೆಪಿ ಕೊಪ್ಪ ಮಂಡಲದ ವತಿಯಿಂದ ಉಚಿತ ನೇತ್ರ ತಪಾಸಣೆ ಶಿಬಿರ!

ಕೊಪ್ಪ: ನಾಳೆ ಬಿಜೆಪಿ ಕೊಪ್ಪ ಮಂಡಲದ ವತಿಯಿಂದ ಉಚಿತ ನೇತ್ರ ತಪಾಸಣೆ ಶಿಬಿರ!

Telegram Group
Join Now

ಕೊಪ್ಪ: ನಾಳೆ ಬಿಜೆಪಿ ಕೊಪ್ಪ ಮಂಡಲದ ವತಿಯಿಂದ ಟೌನ್ ಹಾಲ್ ನಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಹಮ್ಮಿಕೊಂಡಿದ್ದಾರೆ.

ಹೌದು .. ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ 75 ನೇ ಜನ್ಮದಿನಾಚರಣೆಯ ಸೇವಾಪಾಕ್ಷಿಕದ ಅಂಗವಾಗಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಶಿವಮೊಗ್ಗ ದ ಖ್ಯಾತ ಕಣ್ಣಿನ ಆಸ್ಪತ್ರೆಯಾದ, ಶಂಕರ್ ಐ ಹಾಸ್ಪಿಟಲ್ ಅವರು ನಡೆಸಿಕೊಡಲಿದ್ದಾರೆ.

ಶಂಕರ್ ಐ ಹಾಸ್ಪಿಟಲ್‌ ನ ವೈದ್ಯರ ತಂಡದಿಂದ ತಜ್ಞ ವೈದ್ಯರ ತಂಡದಿಂದ ಹಮ್ಮಿಕೊಳ್ಳಲಾಗಿದ್ದು ಇದರ ಸದುಪಯೋಗವನ್ನು ಎಲ್ಲ ಕಾರ್ಯಕರ್ತರು ಹಾಗು ನಾಗರೀಕರು ಪಡೆದುಕೊಳ್ಳಬೇಕಾಗಿ ತಮ್ಮಲ್ಲಿ‌ ಕೇಳಿಕೊಳ್ಳುತ್ತೇವೆ.

ಅಧ್ಯಕ್ಷರು ಹಾಗು ಪ್ರಧಾನ ಕಾರ್ಯದರ್ಶಿಗಳು ಭಾರತೀಯ ಜನತಾ ಪಾರ್ಟಿ ಕೊಪ್ಪ ಮಂಡಲ ಇವರ ನೇತೃತ್ವದಲ್ಲಿ ಕೈಗೊಳ್ಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!