Tuesday, February 10, 2026
Homeಜಿಲ್ಲಾಸುದ್ದಿಬಾಳೆಹೊನ್ನೂರು: ಇಂದು ಮಲೆನಾಡ ಹಬ್ಬ ದಸರಾ ಸೇಲ್: ಕಂಚಿ ಸೀರೆಗಳ ಮಾರಾಟ ಆಫರ್!

ಬಾಳೆಹೊನ್ನೂರು: ಇಂದು ಮಲೆನಾಡ ಹಬ್ಬ ದಸರಾ ಸೇಲ್: ಕಂಚಿ ಸೀರೆಗಳ ಮಾರಾಟ ಆಫರ್!

ಬಾಳೆಹೊನ್ನೂರು: ಇಂದು ಶ್ರೀ ಸಾಯಿ ಗ್ರೂಪ್‌ ವತಿಯಿಂದ ಮಲೆನಾಡ ಹಬ್ಬ ದಸರಾ ಸೇಲ್‌ ಆಯೋಜಿಸಿದ್ದು ನಿಮ್ಮ ಹಳೇ ಸೀರೆಗಳನ್ನ ಕೊಟ್ಟು ಹೊಸ ಸೀರೆಗಳನ್ನ ತೆಗೆದುಕೊಳ್ಳುವ ಆಫರ್‌ ಕೂಡ ಇಲ್ಲಿದೆ ಈ ಕೂಡಲೇ ಇಲ್ಲಿಗೆ ಭೇಟಿ ನೀಡಿ ನಿಮಗೆ ಬೇಕಾದ ಸೀರೆಯನ್ನು ತೆಗೆದುಕೊಂಡು ಹೋಗಬಹುದು

ಹೌದು .. ಬಾಳೆಹೊನ್ನೂರಿನಲ್ಲಿ ಈ ಸೀರೆ ಸೇಲ್‌ ನಡೆಯುತ್ತಿದ್ದು ಕಾಂಚಿಪುರಂನಿಂದ ಕಂಚಿ ಸೀರೆಗಳನ್ನ ನೇರವಾಗಿ ತಂದು ಮಾರಾಟ ಮಾಡಲಾಗುತ್ತಿದೆ. ಗಣಪತಿ ಸಮುದಾಯ ಭವನ, ಬಸ್‌ ಸ್ಟ್ಯಾಂಡ್‌ ಹಿಂಭಾಗ ಆಯೋಜಿಸಲಾಗಿದ್ದು ಈ ಸದುಪಯೋಗವನ್ನು ಇಲ್ಲಿನ ಜನರು ಉಪಯೋಗಿಸಿಕೊಳ್ಳಬೇಕು.

ಇಲ್ಲಿ ಡಿಸೈನರ್‌ ಸ್ಯಾರಿ, ಇಳಕಲ್‌ ಸೀರೆಗಳು, ಕುರ್ತೀಸ್‌, ಸೆಲ್ವಾರ್‌ ಸೆಟ್‌ ಗಳು, ಮತ್ತು ಎಲ್ಲಾ ತರಹದ ಉಡುಪುಗಳು, ಬೆಡ್‌ ಲೈನರ್‌, ಕಂಫರ್ಟ್‌ ಗಳು, , ಜ್ಯುವೆಲ್ಲರಿ ಪರ್ಲ್ಸ್‌ ಮತ್ತು ಬೀಟ್ಸ್‌ ಗಳು, ಪರ್ಸ್‌ ಹಾಗೂ ಲೆದರ್‌ ಬ್ಯಾಗ್‌ ಗಳು, ಹೋಮ್‌ ಮೇಡ್‌ ಪೌಡರ್‌ ಗಳು, ಹಿತ್ತಾಳೆ ವಸ್ತುಗಳು ಮತ್ತು ಕಿಚನ್‌ ಐಟಂಗಳು ಹಾಗೂ ರೆಡಿಮೇಡ್‌ ಬ್ಲೌಸ್‌ ಗಳು ಸಹ ಇಲ್ಲಿ ಸೌಲಭ್ಯವಿದೆ.

ಯಾರಿಗಾದರೂ ಇದರ ಸದುಪಯೋಗ ಪಡಿಯಬೇಕಾದರೆ 9448441727, 8618455600 ಈ ನಂಬರಿಗೆ ಸಹ ಕರೆಮಾಡಬಹುದು ನಿಮ್ಮ ಡೌಟ್ಸ್‌ ಏನಾದರೂ ಇದ್ದರೆ ಇಲ್ಲಿ ತಿಳಿದುಕೊಳ್ಳಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!