Tuesday, February 10, 2026
Homeಜಿಲ್ಲಾಸುದ್ದಿಹಾಸನ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ʼಗೆ ಕಾರು ಡಿಕ್ಕಿ : ನಾಲ್ಕು ವಾಹನಗಳು ಜಖಂ!

ಹಾಸನ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ʼಗೆ ಕಾರು ಡಿಕ್ಕಿ : ನಾಲ್ಕು ವಾಹನಗಳು ಜಖಂ!

ಹಾಸನ: ಇಂದು ಬೆಳಗ್ಗೆ ನಗರದ ಬೂವನಹಳ್ಳಿ ಸರ್ಕಲ್ ನಿಂದ – ಡೈರಿ ವೃತ್ತದ ಮದ್ಯ ಭಾಗದ ರಸ್ತೆ ಡಿವೈಡರ್ ಗಳಲ್ಲಿ ಬೆಳೆದ ಹುಲ್ಲು ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದ ಕಾರ್ಮಿಕರು ,

ಈ ವೇಳೆ ಟೊಯೋಟಾ ಶೋರೂಮ್ ಹತ್ತಿರ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಸ್ವಚ್ಚಗೊಳಿಸುತ್ತಿದ್ದ ವ್ಯಕ್ತಿಗೆ ಅಪಘಾತ ತಪ್ಪಿಸಲು ಬ್ರೇಕ್ ಹಾಕಿದ ಬೆನ್ನಲ್ಲೇ ಹಿಂಬದಿಯ ಇನ್ನು ಮೂರು ಕಾರುಗಳು ಜಖಂಗೊಂಡವು .

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ನಗರ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!