Monday, August 10, 2026
Homeಜಿಲ್ಲಾಸುದ್ದಿಜಯಪುರದಿಂದ ಕೊಪ್ಪ ಹೋಗುವ ಮುಖ್ಯರಸ್ತೆ ಕಳಪೆ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

ಜಯಪುರದಿಂದ ಕೊಪ್ಪ ಹೋಗುವ ಮುಖ್ಯರಸ್ತೆ ಕಳಪೆ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

Telegram Group
Join Now

ಜಯಪುರದಿಂದ ಕೊಪ್ಪ ಹೋಗುವ ಮುಖ್ಯರಸ್ತೆ ಕಳಪೆಯಾಗಿದ್ದು ಈ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

ಹೌದು .. ಕಳೆದ ವಾರವೂ ಕಳಪೆಯಾಗಿ ಮುಚ್ಚಿದ ಗುಂಡಿಯ ಡಾಂಬರು ಕಿತ್ತು ಅಸಮಾಧಾನ ಹೊರ ಹಾಕಿದ್ದ ಗ್ರಾಮಸ್ಥರು ಪದೇ ಪದೇ ಕಳಪೆ ಕಾಮಗಾರಿ ಮಾಡುತ್ತಿದ್ದರು ಕಣ್ಮುಚ್ಚಿ ಕುಳಿತ ಶಾಸಕ ಟಿ ಡಿ ರಾಜೇಗೌಡ ಹೀಗಾಗಿ ಸಾಕ್ಷಿ ಸಮೇತ ತೋರಿಸಿದರು ಗ್ರಾಮಸ್ಥರ ಮಾತಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ವಾರದ ಹಿಂದೆಯಷ್ಟೇ ಗ್ರಾಮಸ್ಥರು ಸಾಕ್ಷಿ ಸಮೇತ ತೋರಿಸಿದರು ಕ್ರಮ ಕೈಗೊಳ್ಳದ ಶಾಸಕರು ಈ ಹಿನ್ನೆಲೆಯಲ್ಲ ಶಾಸಕರ ಕಾರ್ಯ ವೈಖರಿಯಗೆ ಭಾರೀ ಖಂಡನೆ ವ್ಯಕ್ತವಾಗಿದ್ದು ಶಾಸಕರೇ ಗುಂಡಿ ಕೇವಲ ಜಲ್ಲಿಯಿಂದ ಮುಚ್ಚುವುದಲ್ಲ, ಗುಣಮಟ್ಟದಲ್ಲಿ ಮುಚ್ಚಿ ಎಂದು ಕಿಡಿಕಾರಿದರು.

ಕಳಪೆ ಎಂದು ತೋರಿಸಿದರು, ಗ್ರಾಮಸ್ಥರೊಂದಿಗೆ ವಾದಕ್ಕೆ ಇಳಿಯುವ ಅಧಿಕಾರಿಗಳು ಶಾಸಕರ ಮಾತಿಗೆ ಕ್ಯಾರೆ ಇಲ್ವ? ಶಾಸಕರ ಭಾಷಣಕ್ಕೆ ಸೀಮಿತವಾದ ಗುಣಮಟ್ಟದಲ್ಲಿ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments