Wednesday, March 25, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಮೆಸ್ಕಾಂ ಕಳಸ ಉಪವಿಭಾಗದ ಜನಸಂಪರ್ಕ ಸಭೆ

ಚಿಕ್ಕಮಗಳೂರು: ಮೆಸ್ಕಾಂ ಕಳಸ ಉಪವಿಭಾಗದ ಜನಸಂಪರ್ಕ ಸಭೆ

ಚಿಕ್ಕಮಗಳೂರು: ಮೆಸ್ಕಾಂನ ಕಳಸ ಉಪವಿಭಾಗದ ಜನಸಂಪರ್ಕ ಸಭೆಯನ್ನುಇಂದು ಕಳಸ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಚಿಕ್ಕಮಗಳೂರು ವೃತ್ತದ ಅಧೀಕ್ಷಕರ ಇಂಜಿನಿಯರ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಗುವುದು.

ಸಭೆಯಲ್ಲಿ ಸಾರ್ವಜನಿಕರು ಭಾಗವಹಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು ಎಂದು ಮೆಸ್ಕಾಂ ಕಾರ್ಯ ಮತ್ತು ಪಾಲನಾ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!