Saturday, August 8, 2026
Homeಜಿಲ್ಲಾಸುದ್ದಿಮೂಡಿಗೆರೆ : ಬ್ಲಾಕ್ ಕಾಂಗ್ರೆಸ್ ಸಮನ್ವಯ ಸಮಿತಿ ರಚನೆ: ಹೆಚ್.ಜಿ. ಸುರೇಂದ್ರ

ಮೂಡಿಗೆರೆ : ಬ್ಲಾಕ್ ಕಾಂಗ್ರೆಸ್ ಸಮನ್ವಯ ಸಮಿತಿ ರಚನೆ: ಹೆಚ್.ಜಿ. ಸುರೇಂದ್ರ

Telegram Group
Join Now

ಮೂಡಿಗೆರೆ: ಭಾರತೀಯ ಕಾಂಗ್ರೆಸ್ ಕರ್ನಾಟಕ ಸರ್ಕಾರದ ನಿಯಮದಂತೆ ಕೆಪಿಸಿಸಿ ಅಧ್ಯಕ್ಷರ ಡಿ. ಕೆ ಶಿವಕುಮಾರ್ ಅವರ ಸೂಚನೆಯಂತೆ ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಸಮನ್ವಯ ಸಮಿತಿ ರಚಿಸಲಾಗಿದೆ ಎಂದು ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಜಿ. ಸುರೇಂದ್ರ ತಿಳಿಸಿದ್ದಾರೆ.

ಈ ಕುರಿತು ಬ್ಲಾಕ್ ಕಾಂಗ್ರೆಸ್ ನ ಸದಸ್ಯರು ಪತ್ರಿಕಾಗೋಷ್ಠಿ ನಡೆಸಿ ಪಕ್ಷದ ಬಲವರ್ಧನೆ ಮತ್ತು ಸರ್ಕಾರದ ನಾಮ ನಿರ್ದೇಶನಕ್ಕೆ ಸದಸ್ಯರನ್ನು ಆಯ್ಕೆ ಮಾಡಲು ಸಮನ್ವಯ ಸಮಿತಿ ಜವಾಬ್ದಾರಿ ಹೊಂದಿರುವುದಾಗಿ ತಿಳಿಸಿದರು ಈ ವಿಚಾರವಾಗಿ ಜನವರಿ 19ರಂದು ಬೆಳಗ್ಗೆ 11 ಘಂಟೆಗೆ ಪಕ್ಷದ ಕಚೇರಿಯಲ್ಲಿ ಮೊದಲನೇ ಸಭೆ ಕರೆಯಲಾಗಿದ್ದು ಸಮಿತಿಗೆ ಆಯ್ಕೆಯಾಗಿರುವ ಎಲ್ಲಾ ಸದಸ್ಯರುಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.

ಸಮನ್ವಯ ಸಮಿತಿಯ ಸದಸ್ಯರು ಕಸಬಾ ಹೋಬಳಿ ಸಾಮಾನ್ಯ ವರ್ಗ ಎಂ ಪಿ. ಮನು, ಬಿ ಎಸ್, ಜಯರಾಮ್, ಪಿ ಆರ್, ವಿನಯ್ ಕುಮಾರ್, ಎಂ ಲಕ್ಷ್ಮಣ ಗೌಡ, ರಘು, ಡಿ.ಎಸ್. ಹಾಲಪ್ಪಗೌಡ, ಉದಯ್ ಕುಮಾರ್ ಡಿ.ಕೆ.ಸಂಪತ್ ಮುಗ್ರಹಳ್ಳಿ, ವಸಂತ್ ಕುಮಾರ್ ಹೆಚ್ ಆರ್, ಜಯಮ್ಮ ಬಿ. ಕೆ. ಬಿಂದು ಕನ್ನಪುರ, ಅಶೋಕ್ ಕುಮಾರ್‌ ಡಿ .ಎಲ್., ವಿಜಯ್ ಕುಮಾರ್ ಡಿ. ಬಿ.ಗಳಾದರೆ ಮೈನಾರಿಟಿ ಅಹ್ಮದ್ ಬಾವ, ಅಬ್ರಾರ್ ಬಿದರಹಳ್ಳಿ ಅಕ್ರಮ್ ಹಾಜಿ, ಸುರೇಶ್ ಜೈನ್, ಮೊಹಮ್ಮದ್ ಇಬ್ರನ್, ಇಮ್ತಿಯಾಜ್ ಅಹ್ಮದ್,ಸಿ.ಕೆ, ಇಬ್ರಹಿಂ ಮೋಹಿದ್ಫಿನ್ ಸೇಠ್. ಎಂ, ಆರ್, ಜಿಯಾವುಲ್ಲ ಸದಸ್ಯರಾಗಿದ್ದಾರೆ. ಎಸ್ ಸಿ ಮಹಿಳಾ ಸುಧಾ ಗೌರಿಕೆರೆ ಹಾಗೂ ಬಿಸಿಎಂ ಎಲ್ ಕಲ್ಪನಾ ಶ್ರೀನಿವಾಸ್ SC -L ಮೋಟಮ್ಮ , ಎಸ್ ಸಿ ವರ್ಗ ಎಂ ಎಸ್ ಅನಂತ್,ಶಿವರಾಜ್ಮ ರಿಯನದಿಣ್ಣೆಸುಂದರೇಶ್ ಕನ್ನಪುರ ಸುಬ್ರಮಣ್ಯ ಹಾಲೂರು, ಬಿಸಿಎಂ ಎ ದಶರಥ ರಾಜ್ ಅರಸ್ ಕೇಶವ ಸುವರ್ಣ

ಗೋಣಿಬೀಡು ಹೋಬಳಿ ವ್ಯಾಪ್ತಿಯ ಸಾಮಾನ್ಯ ವರ್ಗ ಕೆ ಆರ್ ಮಹೇಶ್, ಕೆ ಟಿ. ಜಗದೀಶ್ ನಾರಾಯಣ ಗೌಡ, ಡಿ ಎಸ್, ರಮೇಶ್, ಎಸ್, ಸಿ ವರ್ಗ ಬೆಟ್ಟದಮನೆ ಪೂರ್ಣೇಶ್,ಎಂ ಪಿ, ಕುಮಾರಸ್ವಾಮಿ, ಬಿಸಿಎಂ ಎ ವರ್ಗ ಹೇಮಶೇಖರ್ಮೈ ನಾರಿಟಿ ರಹಮತ್ತುಲ್ಲ ಅಫ್ರೋಜ್ ಅಹ್ಮದ್

ಬಣಕಲ್ ಹೋಬಳಿ ಸಾಮಾನ್ಯ ವರ್ಗ ಸುರೇಂದ್ರ ಬಿ ಆರ್., ಸುಧೀರ್, ವೆಂಕಟೇಶ್, ಸುಂದರೇಶ್ ಸತೀಶ್,ಅರುಣ್, ಮೈನಾರಿಟಿ ವರ್ಗ ಲಿಲ್ಲಿ ಮೋನಿಸ್ ದಿಲ್ವಾರ್ ಬೇಗಂ, ನೈಜಿಲ್ ಸಾಲ್ದಾನ, ಅಯೂಬ್, ಉಮ್ಮರ್,ಇರ್ಫಾನ್, ಎಸ್, ಸಿ, ವರ್ಗದಲ್ಲಿ ಬಿ ಬಿ. ನಿಂಗಯ್ಯ, ದೇವರಾಜ್ ಎಸ್, ಬಿ, ಎಸ್ ಸಿ ಮಹಿಳೆ ಕೋಮಲ, ಎಸ್ ಟಿ ಹರೀಶ್ ಸಬ್ಬೆನಹಳ್ಳಿ ಅವರುಗಳು ಆಯ್ಕೆಯಾಗಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments