Tuesday, August 11, 2026
Homeಜಿಲ್ಲಾಸುದ್ದಿಶೃಂಗೇರಿ: ತಾಲೂಕು ಸರ್ಕಾರಿ ಹೊರಗುತ್ತಿಗೆ ನೌಕರ ಸಂಘ: ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಮಂಜುನಾಥ್ʼರಿಂದ ಉದ್ಘಾಟನೆ

ಶೃಂಗೇರಿ: ತಾಲೂಕು ಸರ್ಕಾರಿ ಹೊರಗುತ್ತಿಗೆ ನೌಕರ ಸಂಘ: ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಮಂಜುನಾಥ್ʼರಿಂದ ಉದ್ಘಾಟನೆ

Telegram Group
Join Now

ಶೃಂಗೇರಿ: ತಾಲೂಕು ಸರ್ಕಾರಿ ಹೊರಗುತ್ತಿಗೆ ನೌಕರ ಸಂಘ ಅಸ್ತಿತ್ವಕ್ಕೆ ಬಂದಿದ್ದು ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಮಂಜುನಾಥ್ ಅವರು ಉದ್ಘಾಟನೆ ನೆರವೇರಿಸಿದರು.

ಹೌದು .. ಶೃಂಗೇರಿ ತಾಲೂಕು ಸರ್ಕಾರಿ ಹೊರಗುತ್ತಿಗೆ ನೌಕರ ಸಂಘ ಕಾರ್ಯಕ್ರಮವು ಕನ್ನ ಭವನದಲ್ಲಿ ನಡೆದಿದ್ದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ನೇಮಕಾತಿ ಕೂಡ ನಡೆದಿದೆ.

ಶೃಂಗೇರಿ ತಾಲೂಕಿನ ಸರ್ಕಾರಿ ಹೊರ ಗುತ್ತಿಗೆ ನೌಕರರ ಸಂಘ ಅಧ್ಯಕ್ಷರಾಗಿ ಅಣ್ಣಪ್ಪ, ಉಪಾಧ್ಯಕ್ಷರಾಗಿ ಸುಮಿತ್ರಾ(ಬಿಸಿಎಂ ಹಾಸ್ಟೆಲ್), ಪ್ರಧಾನಕಾರ್ಯದರ್ಶಿ ಪ್ರದೀಪ್ ರೆವೆನ್ಯೂ, ಅಶ್ವಲ್ ರೆವೆನ್ಯೂ ಸಹಕಾರ್ಯದರ್ಶಿ ಸಂದೇಶ, ಶರತ್ ಪಶುಸಂಗೋಪನೆ ಸಂಘಟನಾ ಸಂಚಾಲಕರು ರಾಜೇಶ್ ಸೋಶಿಯಲ್ ವೆಲ್ಫೇರ್ಸು ರೇಶ್ಮೆ ಸ್ಕೋ ಖಜಾಂಚಿ ವಿದ್ಯಾ TPS ಸಲಹಾ ಸಮಿತಿ ರೇಖಾ ಸಮಾಜ ಕಲ್ಯಾಣ ಇಲಾಖೆಯ ಜಯಶೀಲ , ಪವಿತ್ರ ಬಿಸಿಎಂ ಸುರೇಶ್ ಮೆಸ್ಕಾಂ ಕವನ,ಸುನಿತಾ ಕೃಷಿ ಸೀಮಾ ತೋಟಗಾರಿಕೆ ಜಯಂತಿ, ಅಶ್ವಿನ್ ಹಾಸ್ಪಿಟಲ್‌ ರವಿಕುಮಾರ್ ಕೋರ್ಟ್‌ ನವೀನ್ , ನಿತ್ಯಾನಂದ ಅರಣ್ಯ ಇಲಾಖೆ ವಿದ್ಯಾ TPS ಪ್ರಿಯ ಡಿಗ್ರಿ ಕಾಲೇಜ್‌ ಭಾಗ್ಯ PWD ಆಶ್ರಯ ಹೈವೇ ನೇಮಕಗೊಂಡರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments