Saturday, March 14, 2026
Homeಕ್ರೈಮ್ಮೂಡಿಗೆರೆ: 50 ಅಡಿ ಆಳಕ್ಕೆ ಬಿದ್ದ ಲಾರಿ: ಚಾಲಕ ಬದುಕಿದ್ದೇ ದೊಡ್ಡ ಪವಾಡ! Video Viral

ಮೂಡಿಗೆರೆ: 50 ಅಡಿ ಆಳಕ್ಕೆ ಬಿದ್ದ ಲಾರಿ: ಚಾಲಕ ಬದುಕಿದ್ದೇ ದೊಡ್ಡ ಪವಾಡ! Video Viral

ಮೂಡಿಗೆರೆ: ಲಾರಿಯೊಂದ 50 ಅಡಿ ಆಳಕ್ಕೆ ಬಿದ್ದಿದ್ದು ಚಾಲಕ ಬದುಕಿದ್ದೇ ದೊಡ್ಡ ಪವಾಡ ಸದೃಶ್ಯ ಎಂದರೆ ತಪ್ಪಾಗಲಾರದು ಇದು ನಡೆದಿದ್ದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೆಳಗೂರಿನಲ್ಲಿ ಕಾಣಬಹುದು.

ಹೌದು .. ಕೆಳಗೂರಿನ ತಿರುವಿನಲ್ಲಿ 50 ಅಡಿ ಆಳಕ್ಕೆ ಬಿದ್ದು ಲಾರಿ ಪಲ್ಟಿಯಾಗಿ ಸಿಲುಕಿಕೊಂಡಿದ್ದ ಚಾಲಕ ಅದೃಷ್ಟವಶಾತ್‌ ಬಚಾವ್‌ ಆಗಿದ್ದಾರೆ. ಲಾರಿ ಅಡಿಮೆಲು ಆಗಿದ್ದರಿಂದ ಸಿಲುಕಿ ಹಾಕಿಕೊಂಡಿದ್ದ ಚಾಲಕ ಸಂತೋಷ್ ರೋಬ್ಬರಿ 2 ಗಂಟೆ ಕಾಲ ನಡೆದ ರೋಚಕ ಕಾರ್ಯಾಚರಣೆ ಬಳಿಕ ಹೊರ ಬಂದಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ, ಕ್ರೇನ್ ಹಾಗೂ ಪೊಲೀಸರಿಂದ ಕಾರ್ಯಾಚರಣೆ ನಡೆಸಿದ್ದು ಈ ವೇಳೆ ಇದಕ್ಕೆ ಸಮಾಜಸೇವಕ ಆರೀಫ್ ಸೇರಿ ಸ್ಥಳೀಯರು ಸಹ ಸಾಥ್‌ ನೀಡಿದ್ದರು.

ಕಾರ್ಯಾಚರಣೆ ಕಂಪ್ಲೀಟ್ ವೀಡಿಯೋ PUBLIC IMPACT ಯೂಟ್ಯೂಬ್‌ ಚಾನಲ್‌ ನಲ್ಲಿ ವೀಕ್ಷಿಸಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!