Tuesday, July 14, 2026
Homeಕ್ರೈಮ್ಚಿಕ್ಕಮಗಳೂರು: ಮುಳ್ಳಯ್ಯನಗಿರಿ ರಸ್ತೆಯಲ್ಲಿ ಭೀಕರ ಅಪಘಾತ: ಮೂರು ವಿದ್ಯುತ್ ಕಂಬಗಳು ಪುಡಿ-ಪುಡಿ

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ರಸ್ತೆಯಲ್ಲಿ ಭೀಕರ ಅಪಘಾತ: ಮೂರು ವಿದ್ಯುತ್ ಕಂಬಗಳು ಪುಡಿ-ಪುಡಿ

Telegram Group
Join Now

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ರಸ್ತೆಯಲ್ಲಿ ಭೀಕರ ಅಪಘಾತವಾಗಿದ್ದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಗಳಿಗೆ ಎರ್ಟಿಗಾ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂರು ವಿದ್ಯುತ್ ಕಂಬಗಳು ಪುಡಿ-ಪುಡಿಯಾಗಿರುವ ಘಟನೆ ಚಿಕ್ಕಮಗಳೂರು ಹೊರವಲಯದ ಕೈಮರ ಬಳಿ ನಡೆದಿದೆ.

ಹೌದು .. ಕೈಮರ ಕಡೆಯಿಂದ ಚಿಕ್ಕಮಗಳೂರು ಮಾರ್ಗ ಬರುತ್ತಿದ್ದ ಕಾರು ಈ ವೇಳೆ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಗಳಿಗೆ ಎರ್ಟಿಗಾ ಕಾರು ಆಗ ಏರ್ ಬ್ಯಾಗ್ ಓಪನ್ ಆಗಿರೋ ಹಿನ್ನೆಲೆಯಲ್ಲಿ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಕಾರಿನ ಗುರುತು ಗೊತ್ತಾಗದಂತೆ ನಂಬರ್ ಪ್ಲೇಟ್ ಮರೆಮಾಚಿದ ಚಾಲಕ ಆದರೆ ಕಾರಿನ ನಂಬರ್ ಪತ್ತೆ ಹಚ್ಚಿದ ಪಬ್ಲಿಕ್ ಇಂಪ್ಯಾಕ್ಟ್‌ ಕೆಎ 18, ಎಂಎ 4583 ನಂಬರಿನ ಎರ್ಟಿಗಾ ಕಾರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments