Wednesday, July 15, 2026
Homeಕ್ರೈಮ್ಚಿಕ್ಕಮಗಳೂರು: ಜಿಂಕೆ ಜಾತಿಯ ಕಾಡು ಪ್ರಾಣಿಯ ಬೇಟೆ: ಸಿಐಡಿ ಅರಣ್ಯ ಘಟಕದ ಪೊಲೀಸರಿಂದ ಮೂವರ ಬಂಧನ!

ಚಿಕ್ಕಮಗಳೂರು: ಜಿಂಕೆ ಜಾತಿಯ ಕಾಡು ಪ್ರಾಣಿಯ ಬೇಟೆ: ಸಿಐಡಿ ಅರಣ್ಯ ಘಟಕದ ಪೊಲೀಸರಿಂದ ಮೂವರ ಬಂಧನ!

Telegram Group
Join Now

ಚಿಕ್ಕಮಗಳೂರು: ಸಿಐಡಿ ಅರಣ್ಯ ಘಟಕದ ಪೊಲೀಸರು ವನ್ಯಜೀವಿಗಳ ಬೇಟೆ ವಿರುದ್ಧ ನಿರಂತರವಾಗಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ.

ಹೌದು .. ಜಿಂಕೆ ಜಾತಿಯ ಕಾಡು ಪ್ರಾಣಿಯ ಬೇಟೆ ಮಾಡುತ್ತಿದ್ದ ಮೂವರ ಆರೋಪಿಗಳನ್ನ ಬಂಧಿಸಿದ್ದು ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ವಸ್ತುಗಳ ಪೊಲೀಸರ ವಶಕ್ಕೆ ಪಡೆದಿದ್ದಾರೆ.

ವೆಂಕರಮಣ,ಕನ್ನಿಯಪ್ಪನ್ನ್,ಸುರೇಶ್ ಬಂಧಿತ ಆರೋಪಿಗಳಾಗಿದ್ದು ಅತ್ತಿಗುಂಡಿಯಲ್ಲಿ ಕಾಡು ಪ್ರಾಣಿ ಬೆಟೆಯಾಡಿದ ಆರೋಪಿಗಳು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments