Wednesday, July 15, 2026
Homeಜಿಲ್ಲಾಸುದ್ದಿಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಭವ್ಯ ಸ್ವಾಗತ ಕೋರಿದ ಅಭಿವೃದ್ಧಿ ಸಮಿತಿ ಹಾಗೂ...

ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಭವ್ಯ ಸ್ವಾಗತ ಕೋರಿದ ಅಭಿವೃದ್ಧಿ ಸಮಿತಿ ಹಾಗೂ ಶಿಕ್ಷಕ ವೃಂದ!

Telegram Group
Join Now

ಮೂಡಿಗೆರೆ : ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು 2026-27ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸೋಮವಾರ ಗುಲಾಬಿ ಹೂ ನೀಡುವ ಮೂಲಕ ಸಿಹಿ ವಿತರಿಸಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲ ಬಿ.ಮಹೇಶ್ ಉಪನ್ಯಾಸಕರಾದ ಸಾಧಿಕ್ ಉಲ್ ಬೇಗಮ್, ಆನಂದ್, ಪ್ರಸಾದ್ ಬಕ್ಕಿ, ಆದರ್ಶ್, ರಘು, ದೀಪ್ತಿ, ಶ್ವೇತಾ, ಅರ್ಪಿತಾ, ಸುಮಾ, ಬಿಂದು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments