Tuesday, July 21, 2026
Homeಕ್ರೈಮ್Serial accident: ಕುದುರೆಮುಖ-ಮಾಳ ಘಾಟ್‌ನಲ್ಲಿ ಸರಣಿ ಅಪಘಾತ: ಕಾರುಗಳು ಪುಡಿ ಪುಡಿ

Serial accident: ಕುದುರೆಮುಖ-ಮಾಳ ಘಾಟ್‌ನಲ್ಲಿ ಸರಣಿ ಅಪಘಾತ: ಕಾರುಗಳು ಪುಡಿ ಪುಡಿ

Telegram Group
Join Now

ಚಿಕ್ಕಮಗಳೂರು:  ಶೃಂಗೇರಿ – ಕುದುರೆಮುಖ–ಕಾರ್ಕಳ ಸಂಪರ್ಕಿಸುವ  ಮಾಳ ಸಮೀಪ ಸರಣಿ ಅಪಘಾತ ಸಂಭವಿಸಿದ್ದು ಕಾರುಗಳು ನುಜ್ಜುಗುಜ್ಜಾಗಿರುವ ಘಟನೆ ನಡೆದಿದೆ.

ರಸ್ತೆಯ ಮೇಲೆ ವಾಹನದಿಂದ ಆಯಿಲ್ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ, ಆ ಮಾರ್ಗವಾಗಿ ಸಂಚರಿಸುತ್ತಿದ್ದ  ವಾಹನಗಳು ನಿಯಂತ್ರಣ ತಪ್ಪಿ ಪರಸ್ಪರ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿವೆ ಎಂದು ತಿಳಿದುಬಂದಿದೆ.

ರಸ್ತೆಯ ಬಹುತೇಕ ಭಾಗದಲ್ಲಿ ಆಯಿಲ್ ಹರಡಿರುವುದರಿಂದ ವಾಹನ ಸವಾರರು ಅತ್ಯಂತ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಪೊಲೀಸರು ಮನವಿ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments