Thursday, September 10, 2026
Homeಜಿಲ್ಲಾಸುದ್ದಿಲಕ್ಷ್ಮಿ ಎಜುಕೇಷನಲ್ ಏಡ್ ಫೌಂಡೇಷನ್ ವತಿಯಿಂದ 10ನೇ ತರಗತಿ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ!

ಲಕ್ಷ್ಮಿ ಎಜುಕೇಷನಲ್ ಏಡ್ ಫೌಂಡೇಷನ್ ವತಿಯಿಂದ 10ನೇ ತರಗತಿ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ!

Telegram Group
Join Now

ಜಯಪುರ : ಬೆಂಗಳೂರಿನ ಲಕ್ಷ್ಮಿ ಎಜುಕೇಷನಲ್ ಏಡ್ ಫೌಂಡೇಷನ್ ವತಿಯಿಂದ ಹತ್ತನೇ ತರಗತಿ ಮಕ್ಕಳಿಗೆ ವಿಜ್ಞಾನ ಹಾಗೂ ಗಣಿತ ಕಲಿಕೆ ಹಾಗೂ ಪರೀಕ್ಷೆಗೆ ಅನುಕೂಲವಾಗಲೆಂದು ಮಾರ್ಗಸೂಚಿ ಪುಸ್ತಕವನ್ನು ಬಸರಿಕಟ್ಟೆ ಸದ್ಗುರು ಕನ್ನಡ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಲಕ್ಷ್ಮಿ ಎಜುಕೇಷನಲ್ ಏಡ್ ಫೌಂಡೇಷನ್ ಸಂಸ್ಥೆಯ ಸದಸ್ಯರಾದ ನಂದಿನಿ ಮಹೇಶ್, ಸ್ವರ್ಣಮೇದಿನಿ ಸಿನಿಮಾದ ನಿರ್ದೇಶಕರಾದ ಪ್ರದೀಪ್ ಹೆಬ್ಬಾರ್, ಸದ್ಗುರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗಣೇಶ್ ಪ್ರಸಾದ್, ಅಧ್ಯಾಪಕರಾದ ವಿಜಯ್, ಹರಿಪ್ರಸಾದ್, ಸುರೇಶ್ ಇದ್ದರು.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!