Thursday, September 10, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು ಜಿಲ್ಲಾ ಮಟ್ಟದ ಕ್ರೀಡಾಕೂಟ: ನಾಲ್ಕು ಪದಕ ಪಡೆದ ಐಡಿಯಲ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ವಿದ್ಯಾರ್ಥಿಗಳು!

ಚಿಕ್ಕಮಗಳೂರು ಜಿಲ್ಲಾ ಮಟ್ಟದ ಕ್ರೀಡಾಕೂಟ: ನಾಲ್ಕು ಪದಕ ಪಡೆದ ಐಡಿಯಲ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ವಿದ್ಯಾರ್ಥಿಗಳು!

Telegram Group
Join Now

ಚಿಕ್ಕಮಗಳೂರು: ತರೀಕೆರೆ ತಾಲ್ಲೂಕು ಅಂಬೇಡ್ಕರ್ ಭವನದಲ್ಲಿ ಸೆ.7ರಂದು ನಡೆದ ಚಿಕ್ಕಮಗಳೂರು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಐಡಿಯಲ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್
ವಿದ್ಯಾರ್ಥಿಗಳು 4 ಪದಕಗಳನ್ನು ಪಡೆದುಕೊಂಡು ಅತ್ಯುತ್ತಮ ಸಾಧನೆ ಮಾಡಿದ್ದಾರೆ

(1) ಅನಿಷಾ .ಎ
ಅಂಡರ್ (14 ವರ್ಷದೊಳಗಿನ).30 to 34.KG
1 ಚಿನ್ನದ ಪದಕ

(2) ಹರ್ಷಿಕ .ಆರ್.

ಅಂಡರ್ (17 ವರ್ಷದೊಳಗಿನ). 32 to 36KG
1 ಬೆಳ್ಳಿ ಪದಕ

(3) ಆರಾಧ್ಯ ಎನ್.
ಅಂಡರ್ (14 ವರ್ಷದೊಳಗಿನ) 38 to 42. KG ಕಂಚಿನ ಪದಕ.

(4) ಸಾನಿಧ್ಯ ಎಸ್.
ಅಂಡರ್ (17ವರ್ಷದೊಳಗಿನ) 46 to 50 KG ಕಂಚಿನ ಪದಕ.

ಅನಿಷಾ. ಏ.ಅನಿಲ್ ಆಚಾರು ಜಯಪುರ ಗುಬಿಬೈಲ್ ನಿವಾಸಿ ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದು ಈ ಎಲ್ಲಾ ವಿದ್ಯಾರ್ಥಿಗಳಿಗೆ ಐಡಿಯಲ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಚಿಕ್ಕಮಗಳೂರು ಜಿಲ್ಲೆಯ ಅಧ್ಯಕ್ಷರಾದ ಕಿಬ್ಳಿ ಪ್ರಸನ್ನ ಕುಮಾರ್ ಹಾಗೂ ಕಾರ್ಯದರ್ಶಿಯಾದ ವಿಶ್ವನಾಥ ಎಸ್ ಗುಡ್ಡೆತೋಟ. ಹಾಗೂ ಕರಾಟೆ ಶಿಕ್ಷಕರಾದ ಮಣಿಕಂಠ ಆರ್. ಮತ್ತು ಪೋಷಕ ವರ್ಗದವರು ಮತ್ತು ಗ್ರಾಮಸ್ಥರು ಗೌರವಿಸಿ ಅಭಿನಂದಿಸಿದ್ದಾರೆ.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!