Wednesday, October 14, 2026
Homeಜಿಲ್ಲಾಸುದ್ದಿTAPCMS ನಾಮ ನಿರ್ದೇಶನ ಸದಸ್ಯರಾಗಿ ಸುಬ್ರಮಣ್ಯ ತ್ರಿಪುರ ಆಯ್ಕೆ!

TAPCMS ನಾಮ ನಿರ್ದೇಶನ ಸದಸ್ಯರಾಗಿ ಸುಬ್ರಮಣ್ಯ ತ್ರಿಪುರ ಆಯ್ಕೆ!

Telegram Group
Join Now

ಮೂಡಿಗೆರೆ: ತಾಲೂಕಿನ ವ್ಯವಸಾಯೋತ್ಪಾನ್ನ ಮಾರಾಟ ಸಹಕಾರ ಸಂಘ ನಿಯಮಿತ ಅಧಿಕಾರೆತರ ಸದಸ್ಯರಾಗಿ ಸುಬ್ರಮಣ್ಯ ತ್ರಿಪುರ ಅವರು ನೇಮಗೊಂಡಿದ್ದಾರೆ

ಕರ್ನಾಟಕ ಅದಿನಿಯಮ 1959ರ ಪ್ರಕರಣ 28 ಎ ಉಪಪ್ರಕರಣ (4ಬಿ) (1)ರ ಮೆರೆಗೆ ಪ್ರದತ್ತವಾದ ಅಧಿಕಾರ ಚಲಾಯಿಸಿ ಇವರನ್ನು ಅಧಿಕಾರೇತರ ಸದಸ್ಯರನ್ನಾಗಿ ಸರ್ಕಾರ ಆದೇಶ ಹೊರಡಿಸಿದೆ

ಸುಬ್ರಮಣ್ಯ ಅವರು ಕಾಂಗ್ರೆಸ್ ಪಕ್ಷದಲ್ಲಿ ಅನೇಕ ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ತ್ರಿಪುರ ಗ್ರಾಮ ಪಂಚಾಯಿತಿ ಸದಸ್ಯರಾಗಿ. ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು

ಸುದ್ದಿಗಾರರೊಂದಿಗೆ ಮಾತನಾಡಿದ ಇವರು ವ್ಯವಸಾಯೋತ್ಪನ್ನ ಸಹಕಾರ ಸಂಘದ ಸದಸ್ಯನ್ನಾಗಿ ಆಯ್ಕೆ ಮಾಡಿರುವುದು ಖುಷಿ ತಂದಿದ್ದು, ಈ ಜವಾಬ್ದಾರಿಯನ್ನು ಹಿರಿಯರ ಮಾರ್ಗದರ್ಶನದಲ್ಲಿ ಅಚ್ಚುಕಟ್ಟಾಗಿ ನಿಭಾಯಿಸುವುದಾಗಿ ತಿಳಿಸಿದರು ಜನಪ್ರಿಯ ಶಾಸಕಿ ನಯನಾ ಮೋಟಮ್ಮ, ಹಾಗೂ ಮಾಜಿ ಸಚಿವೆ ಮೋಟಮ್ಮ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!