Wednesday, October 21, 2026
Homeಜಿಲ್ಲಾಸುದ್ದಿದಸರಾ ಪ್ರಯುಕ್ತ ಮೂಡಿಗೆರೆಯಲ್ಲಿ ಜಿಲ್ಲಾ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆ: ಜಯಪುರದ ಅಲ್ಟಿಮೇಟ್ ಫಿಟ್ ನೆಸ್...

ದಸರಾ ಪ್ರಯುಕ್ತ ಮೂಡಿಗೆರೆಯಲ್ಲಿ ಜಿಲ್ಲಾ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆ: ಜಯಪುರದ ಅಲ್ಟಿಮೇಟ್ ಫಿಟ್ ನೆಸ್ ಸಂಸ್ಥೆಗೆ ಪ್ರಶಸ್ತಿ

Telegram Group
Join Now

ಮೂಡಿಗೆರೆ: ದಸರಾ ಪ್ರಯುಕ್ತ ನಡೆದ ಮೂಡಿಗೆರೆ ಸೀಸನ್-02 ಜಿಲ್ಲಾ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಜಯಪುರದ ಅಲ್ಟಿಮೇಟ್ ಫಿಟ್ ನೆಸ್ ಸಂಸ್ಥೆಯ ರಾಜೇಶ್ 65 ವಿಭಾಗದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ವಿನೀತ್ ಹಾಗೂ ಶಿವಕಾಶಿಯವರು ಭಾಗವಹಿಸಿ ಪದಕ ಹಾಗೂ ಸರ್ಟಿಫಿಕೇಟ್ ಪಡೆಯುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ಜಯಪುರ ಅಲ್ಟಿಮೇಟ್ ಫಿಟ್ ನೆಸ್ ಸಂಸ್ಥೆಯ ತರಬೇತಿದಾರರಾದ ವಿನಯ್ ಅವರು ಭಾಗವಹಿಸಿದವರಿಗೆ ಶುಭಾಶಯ ತಿಳಿಸಿ ಅಭಿನಂದಿಸಿದ್ದಾರೆ.

ಈ ಸಂಧರ್ಭದಲ್ಲಿ ಸಂಸ್ಥೆಯ ತರಬೇತಿದಾರರಾದ ವಿನಯ್ ಹಾಗೂ ಅಲ್ಟಿಮೇಟ್ ಫಿಟ್ ನೆಸ್ ಸಂಸ್ಥೆಯ ಯುವಕರು ಇದ್ದರು.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!