Wednesday, October 21, 2026
Homeಜಿಲ್ಲಾಸುದ್ದಿಬೀರೂರಲ್ಲಿ ಮೈಲಾರ ಲಿಂಗೇಶ್ವರ ಸ್ವಾಮಿಯ ಕಾರ್ಣಿಕ: ಒಳಿತು,ಕೆಡಕಿನ ಬಗ್ಗೆ ದೈವವಾಣಿ!

ಬೀರೂರಲ್ಲಿ ಮೈಲಾರ ಲಿಂಗೇಶ್ವರ ಸ್ವಾಮಿಯ ಕಾರ್ಣಿಕ: ಒಳಿತು,ಕೆಡಕಿನ ಬಗ್ಗೆ ದೈವವಾಣಿ!

Telegram Group
Join Now

ಚಿಕ್ಕಮಗಳೂರು: ಹದಿನಾರು ವರ್ಷಗಳಿಂದ  ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕು ಬೀರೂರಲ್ಲಿ ಮೈಲಾರ ಲಿಂಗೇಶ್ವರ ಸ್ವಾಮಿಯ ದಶರಥ ಪೂಜಾರಿ ನುಡಿಯುವ ಕಾರ್ಣಿಕ ಹೊರಬಿದ್ದಿದೆ.

ಬೀರೂರಲ್ಲಿ ನಡೆದ  ಮೈಲಾರ ಲಿಂಗೇಶ್ವರ ಸ್ವಾಮಿಯ ಕಾರ್ಣಿಕ ನುಡಿ ಹೊರ ಬಿದ್ದಿದ್ದು  ಮುಂದಿನ ವರ್ಷ ನಡೆಯಬಹುದಾದ ಒಳೆತು,ಕೆಡಕಿನ ಬಗ್ಗೆ ನಿಖರವಾಗಿ ಕಾರ್ಣಿಕದಲ್ಲಿ ನುಡಿದಿದ್ದು “ಕತ್ತಲೆಯ ದೀಪಕ್ಕೆ ಬೆಳಕಾಯಿತು” ಎಂಬುದು ಮುಂದಿನ ದಿನಗಳಲ್ಲಿ ಕಷ್ಟದಲ್ಲಿ ಒಳ್ಳೆಯದನ್ನು ಕಾಣಬಹುದು.

ಬೀರೂರಿನ ಮಹನವಮಿ ಬಯಲಿನಲ್ಲಿ ಗೊರವಯ್ಯ ಕಾರ್ಣಿಕ ನುಡಿದಿದ್ದಾರೆ. ಸಾವಿರಾರು ಭಕ್ತರ ಸಮ್ಮುಖದಲ್ಲಿ‌ಹರ್ಷೋದ್ಗಾರದೊಂದಿಗೆ ಭಕ್ತರು ಪುಳಕಿತರಾದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!