ಪಬ್ಲಿಕ್ ಇಂಪ್ಯಾಕ್ಟ್ ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿಯಾಗಿರುವ ಹಾಸ್ಯ ನಟ ಚಿಕ್ಕಣ್ಣ ಇಂದು ಮತ್ತೊಮ್ಮೆ ಪೊಲೀಸರೆದುರು ವಿಚಾರಣೆಗೆ ಹಾಜರಾದರು.
ವಿಚಾರಣೆಗೆ
ಜೈಲಿಗೆ ದರ್ಶನ್ ನೋಡೋದಕ್ಕೆ ಹೋಗಿದ್ದ ಕಾರಣಕ್ಕೆ ವಿಚಾರಣೆಗೆ ಕರೆದಿದ್ದರು. ಅಲ್ಲಿ ಏನೇನು ಮಾತನಾಡಿದ್ರಿ ಅಂತ ಕೇಳಿದ್ರು. ಅದಕ್ಕೆಲ್ಲ ಉತ್ತರ ಕೊಟ್ಟಿದ್ದೇನೆ. ಪ್ರಕರಣದಲ್ಲಿ ನಾನು ಒಬ್ಬ ಸಾಕ್ಷಿಯಾಗಿರುವುದರಿಂದ ಹೆಚ್ಚೇನು ಮಾತನಾಡುವುದಿಲ್ಲ. ಮತ್ತೆ ಯಾವಾಗ ಕರೆದರೂ ಹಾಜರಾಗಿ ತನಿಖೆಗೆ ಸಹಕರಿಸುತ್ತೇನೆ ಎಂದರು.
ರೇಣುಕಾಸ್ವಾಮಿ ಕೊಲೆ ಕೇಸ್ – ಮತ್ತೊಮ್ಮೆ ವಿಚಾರಣೆಗೆ ಹಾಜರಾದ ಹಾಸ್ಯ ನಟ ಚಿಕ್ಕಣ್ಣ – ವಿಚಾರಣೆ ಬಳಿಕ ಹೇಳಿದ್ದೇನು..?
RELATED ARTICLES
