Monday, September 28, 2026
Homeಕ್ರೈಮ್ಹೆದ್ದಾರಿ ಬದಿ ಚರಂಡಿಗೆ ಬಿದ್ದ ಬೈಕ್‌ - ಯುವಕ ದುರ್ಮರಣ..!

ಹೆದ್ದಾರಿ ಬದಿ ಚರಂಡಿಗೆ ಬಿದ್ದ ಬೈಕ್‌ – ಯುವಕ ದುರ್ಮರಣ..!

Telegram Group
Join Now

ಪಬ್ಲಿಕ್‌ ಇಂಪ್ಯಾಕ್ಟ್‌ ಚಿಕ್ಕಮಗಳೂರು : ಸವಾರನ ನಿಯಂತ್ರಣ ತಪ್ಪಿ ಬೈಕ್ ಅಪಘಾತಕ್ಕೀಡಾಗಿ ಓರ್ವ ಮೃತಪಟ್ಟ ಘಟನೆ ಕಡೂರು ತಾಲೂಕಿನ ಸರಸ್ವತಿಪುರದಲ್ಲಿ ನಡೆದಿದೆ.
ಪ್ರವೀಣ್‌ ನಾಯ್ಕ್‌(24) ಸ್ಥಳದಲ್ಲೇ ಮೃತಪಟ್ಟ ಯುವಕ. ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುತ್ತಿದ್ದ ಸಂದರ್ಭ ಬೈಕ್‌ ನಿಯಂತ್ರಣ ಕಳೆದುಕೊಂಡು ಪಕ್ಕದ ಚರಂಡಿಗೆ ಬಿದ್ದಿದೆ. ಇದರಿಂದ ಪ್ರವೀಣ್‌ ನಾಯ್ಕ್‌ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಜತೆಗಿದ್ದ ಸಂತೋಷ್ ಎಂಬವರಿಗೆ ಗಂಭೀರ ಗಾಯವಾಗಿದ್ದು, ಕಡೂರು ಅಸ್ಪತ್ರೆಗೆ ದಾಖಲು‌ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!