ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸರಣಿ ಹೃದಯಘಾತ ಪ್ರಕರಣಗಳು ಮುಂದುವರೆದಿವೆ. ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಗ್ರಾಮದ ಪ್ರಶಾಂತ್(49) ಹೃದಯಘಾತದಿಂದ ಸಾವನ್ನಪ್ಪಿದ್ದಾರೆ

www.publicimpact.in

ರಾತ್ರಿ ಮಲಗಿದ್ದ ವೇಳೆ ಕಾಣಿಸಿಕೊಂಡ ಎದೆನೋವು ಹೀಗಾಗಿ ರಾತ್ರಿಯೇ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಪತ್ನಿ, ಇಬ್ಬರು ಮಕ್ಕಳನ್ನ ಅಗಲಿರುವ ಪ್ರಶಾಂತ್ ಎಲ್ಲರೊಂದಿಗೂ ತುಂಬಾ ಆತ್ಮೀಯರಾಗಿದ್ದರು.