ಶೃಂಗೇರಿ: ಹಾಸನ ಸರಣಿ ಆಯ್ತು ಈಗ ಚಿಕ್ಕಮಗಳೂರು ಜಿಲ್ಲೆಯಲ್ಲೂ ಹೃದಯಾಘಾತ ಸರಣಿ ಶುರುವಾಗಿದ್ದು, ಕೃಷಿಕರೊರ್ವರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದಿದೆ.

ಹೌದು .. ಶೃಂಗೇರಿ ತಾಲೂಕಿನ ಪಶ್ಚಿಮ ವಾಹಿನಿ ಹೃದಯಾಘಾತದಿಂದ ಕೃಷಿಕ ನಾಗಾನಂದ (42) ಮೃತಪಟ್ಟಿರುತ್ತಾರೆ.
ಕೃಷಿಕನಾಗಿರುವ ನಾಗಾನಂದ ಅವರಿಗೆ ಇಂದು ಎದೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.