Saturday, February 14, 2026
Homeಜಿಲ್ಲಾಸುದ್ದಿಮೂಡಿಗೆರೆ: VOLVO WELLNESS ON WHEELS ವತಿಯಿಂದ ಉಚಿತ ಆರೋಗ್ಯ ಶಿಬಿರ!

ಮೂಡಿಗೆರೆ: VOLVO WELLNESS ON WHEELS ವತಿಯಿಂದ ಉಚಿತ ಆರೋಗ್ಯ ಶಿಬಿರ!

ಮೂಡಿಗೆರೆ:ವೋಲ್ವೋ ವೇಲ್ನೇಸ್ ಆನ್ ವೀಲ್ಸ್ ವತಿಯಿಂದ ಸ್ತನ ಕ್ಯಾನ್ಸರ್ ಹಾಗೂ ಹೃದಯ ಸಂಬಂದಿ ಕಾಯಿಲೆಗಳಿಗೆ ಉಚಿತ ಆರೋಗ್ಯ ಶಿಬಿರ ಕೈಗೊಳ್ಳಲಾಗಿದೆ..

ಹೌದು .. ತಾಲೂಕಿನ ಎಂಜಿಎಂ ಆಸ್ಪತ್ರೆ ಆವರಣದಲ್ಲಿ ದಿನಾಂಕ 20-08-2025 ನೇ ಬುಧವಾರ ಬೆಳಗ್ಗೆ 10 ರಿಂದ ಸಂಜೆ 5 ಘಂಟೆ ಯವರೆಗೆ
VOLVO WELLNESS ON WHEELS ಎಂಬ ಶೀರ್ಷಿಕೆಯಡಿ ಕರ್ನಾಟಕ ಸರ್ಕಾರವು ಎಲ್ಲಾ ಹೃದಯ ಸಂಬಂಧ ಕಾಯಿಲೆ ಸ್ತನ ಕ್ಯಾನ್ಸರ್ ಮತ್ತು ಇತರೆ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಹಾಗೂ ಶಂಕಿತ ವ್ಯಕ್ತಿಗಳಿಗೆ ಉಚಿತವಾಗಿ ತಪಾಸಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ

ನುರಿತ ವೈದ್ಯರು ಹಾಗೂ ಸುಸಜ್ಜಿತ ವ್ಯವಸ್ಥೆ ಇರುವ ಸಂಚಾರಿ ವಾಹನದಲ್ಲಿ ತಪಾಸಣೆ ರಾಜ್ಯವ್ಯಾಪಿ ನಡೆಸುವ ಯೋಜನೆ ಇದ್ದು ಮೊದಲನೇ ಸ್ಥಳವನ್ನಾಗಿ ಮೂಡಿಗೆರೆ ಆಯ್ಕೆ ಮಾಡಿಕೊಂಡಿದ್ದು ಇದರ ಸದುಪಯೋಗವನ್ನು ಮೂಡಿಗೆರೆ ಜನತೆ ಪಡೆಯಬೇಕೆಂದು ಆರೋಗ್ಯ ಇಲಾಖೆ ತಿಳಿಸಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!