Saturday, August 8, 2026
Homeಕ್ರೈಮ್ಕೊಪ್ಪ: ಕಾಡುಕೋಣ ಶಿಕಾರಿ : ಮಾಂಸ ಸಮೇತ ಆರೋಪಿ ಬಂಧನ

ಕೊಪ್ಪ: ಕಾಡುಕೋಣ ಶಿಕಾರಿ : ಮಾಂಸ ಸಮೇತ ಆರೋಪಿ ಬಂಧನ

Telegram Group
Join Now

ಕೊಪ್ಪ: ಕಾಡುಕೋಣ ಶಿಕಾರಿ ಮಾಡಿದ್ದ ಆರೋಪಿಯನ್ನು ಕೊಪ್ಪ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿರುವ ಘಟನೆ ರಾಘವೇಂದ್ರ ನಗರದಲ್ಲಿ ನಡೆದಿದೆ.

ಹೌದು .. ‌ಇಸ್ಮಾಯಿಲ್‌ ಬಂಧಿತ ಆರೋಪಿಯಾಗಿರುತ್ತಾನೆ. ಈತನಿಂದ ಒಂದು ಕೋವಿಯನ್ನ ವಶಪಡಿಸಿಕೊಳ್ಳಲಾಗಿದೆ. ಹರಂದೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ರಾಘವೇಂದ್ರ ನಗರದಲ್ಲಿ ನೆದಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಮಾಂಸ ಸಮೇತ ಆರೋಪಿ ಇಸ್ಮಾಯಿಲ್‌ ನನ್ನ ಬಂಧಿಸಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments