ಚಿಕ್ಕಮಗಳೂರು : ಬಂದೂಕು ಹಿಡಿದು ಕಾಡಿನಲ್ಲಿದ್ದುಕೊಂಡು ಹೋರಾಟ ಮಾಡುತ್ತಿದ್ದ ೦೬ ಮಂದಿ ನಕ್ಸಲರು ಇಂದು ಬಂದೂಕು ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಮರಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶರಣಾದ ನಕ್ಸಲರು ಯಾರು? ಅವರ ಹಿನ್ನೆಲೆ ಏನು? ಅವರು ಬಂದೂಕು ಹಿಡಿದು ಕಾಡು ಸೇರಲು ಕಾರಣವಾಗಿದ್ದೇನು ಎಂಬಿತ್ಯಾದಿ ವಿಚಾರಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ…






