Advertisement

Homebig breakingಚಿಕ್ಕಮಗಳೂರಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ!

ಚಿಕ್ಕಮಗಳೂರಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ!

ಚಿಕ್ಕಮಗಳೂರು: ರಾಜ್ಯದಲ್ಲಿ ಹೃದಯಾಘಾತದಿಂದ ಸರಣಿ ಸಾವು ಮುಂದುವರೆದಿದ್ದು ಅದೇ ರೀತಿ ಹಾಸನದಲ್ಲಿ ಮರಣ ಮೃದಂಗ ನಂತರ ಚಿಕ್ಕಮಗಳೂರು ಜಿಲ್ಲೆಯಲ್ಲೂ ಕೂಡ ಇದೇ ರೀತಿ ಸರಣಿ ಸಾವು ಶುರುವಾಗುವ ರೀತಿ ಎದ್ದು ಕಾಣುತ್ತಿದ್ದು ಮತ್ತೋರ್ವ ಯುವತಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.

ಹೌದು … ಮೂಡಿಗೆರೆ ತಾಲೂಕಿನ ಭಾರತಿಭೈಲು ಗ್ರಾಮತಿ ಯುವತಿ ಮೀನಾಕ್ಷಿ(27) ಮೃತಪಟ್ಟ ಯುವತಿ.

ಹಾಸನದಲ್ಲಿ ಮರಣ ಮೃದಂಗ ನಂತರ ಚಿಕ್ಕಮಗಳೂರು ಜಿಲ್ಲೆಯಲ್ಲೂ ಕೂಡ ಇದೇ ರೀತಿ ಸರಣಿ ಸಾವು ಶುರುವಾಗುವ ಭಯ ಜನರಲ್ಲಿ ಆತಂಕ ಮೂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!