Wednesday, February 11, 2026
Homebig breakingಅಂಚೆ ಕಚೇರಿ ATMನಿಂದ 6.79 ಲಕ್ಷ ರೂ. ಕಳವು..!

ಅಂಚೆ ಕಚೇರಿ ATMನಿಂದ 6.79 ಲಕ್ಷ ರೂ. ಕಳವು..!

ಮಡಿಕೇರಿ : ನಗರದ ಮುಖ್ಯ ಅಂಚೆ ಕಚೇರಿಯ ಎಟಿಎಂನಿಂದ ಹಣ ಕಳ್ಳತನವಾಗಿದೆ. ಎಟಿಎಂ ಯಂತ್ರದಲ್ಲಿ ಇರಿಸಲಾಗಿದ್ದ 9,08,000/- ಹಣದ ಪೈಕಿ ರೂ.6,79,500 ಹಣವನ್ನು ಆ.23 ರಿಂದ ಆ. 26 ರ ನಡುವಿನ ವೇಳೆಯಲ್ಲಿ ಕಳ್ಳತನ ಮಾಡಲಾಗಿದೆ. ಎಟಿಎಂ ಯಂತ್ರಕ್ಕೆ ಹಣ ತುಂಬಿಸುವ ಸಂಸ್ಥೆಗೆ ಸಂಬಂಧಿಸಿದ ಎಟಿಎಂ ಯಂತ್ರದ ಪಾಸ್‌ವರ್ಡ್‌ ತಿಳಿದಿರುವ ವ್ಯಕ್ತಿಗಳೇ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!