ಹಾಸನ: ಟಾಟಾ ಏಸ್- ಗೂಡ್ಸ್ ಆಟೋ ನಡುವೆ ಡಿಕ್ಕಿಯಾದ ಪರಿಣಾಮ ಆಟೋ ಚಾಳಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚನ್ನರಾಯಪಟ್ಟಣದ ನುಗ್ಗೆಹಳ್ಳಿ ಬಳಿ ನಡೆದಿದೆ.
ಹೌದು .. ಮಂಗಳವಾರ ರಾತ್ರಿ ನಡೆದ ಘಟನೆಯಾಗಿದ್ದು ವಿಜೇಂದ್ರ ಚಾರ್(55) ಮೃತ ವ್ಯಕ್ತಿಯಾಗಿದ್ದು, ಕಾರಳ್ಳಿಯಿಂದ ನುಗ್ಗೆಹಳ್ಳಿ ಕಡೆ ಆಟೋ ಚಾಳನೆ ಮಾಡುತ್ತಿರುವಾಗ ಅಗ್ರಹಾಋ ಬೀದಿ ಅರಳಿಕಟ್ಟೆ ಬಳಿ ಅಪಘಾತವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ
ಪ್ರಕರಣ ಸಂಬಂಧ ನುಗ್ಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.