ಆರ್‌ಬಿಐ ಮಾರ್ಗಸೂಚಿಗಳನ್ನು ಅನುಸರಿಸದೇ ಬ್ಯಾಂಕ್‌ಯಿಂದ 45 ಲಕ್ಷ ಸಾಗಿಸುವಾಗ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಬಾಣವರ ಸಮೀಪದ ಮಾಚಾಗೊಂಡನಹಳ್ಳಿ ಚೆಕ್ ಪೋಸ್ ಬಳಿ ಬ್ಯಾಂಕ್ ಹಣ ವಶಪಡಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಚುನಾವಣೆ ಘೋಷಣೆ ಹಿನ್ನೆಲೆ ದೇಶಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಈ ಹಿನ್ನಲೆಯಲ್ಲಿ ದಾಖಲೆ ಇಲ್ಲದೇ ನಗದು ಅಥವಾ ಚಿನ್ನಾಭರಣವನ್ನು ಸಾಗಿಸುವಂತಿಲ್ಲ. ಆದರೆ ಬ್ಯಾಂಕ್ ಸಿಬ್ಬಂದಿ
ಆರ್‌ಬಿಐ ಮಾರ್ಗಸೂಚಿಗಳನ್ನು ಪಾಲಿಸದೇ ಇಕ್ಕಟಿಗೆ ಸಿಲುಕಿದ್ದಾರೆ.