Friday, March 27, 2026
Homeಜಿಲ್ಲಾಸುದ್ದಿಹಾಸನಾಂಬ ದೇವಿ ದರ್ಶನ ಪಡೆಯಲು ಅಮೇರಿಕಾದಿಂದ ಬಂದ ದಂಪತಿ

ಹಾಸನಾಂಬ ದೇವಿ ದರ್ಶನ ಪಡೆಯಲು ಅಮೇರಿಕಾದಿಂದ ಬಂದ ದಂಪತಿ

ಹಾಸನ:  ಹಾಸನಾಂಬ ಹಾಗೂ ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು ಹಾಸನಾಂಬ ದೇವಿ ದರ್ಶನ ಪಡೆಯಲು ಅಮೇರಿಕಾದಿಂದ ಬಂದ ದಂಪತಿ ಆಗಮಿಸಿದ್ದಾರೆ.

ಹೌದು .. ಅಮೇರಿಕಾದ ಫ್ಲೋರಿಡಾದಿಂದ ಬಂದ ಪ್ಯಾಟ್ರಿಕ್-ರಕ್ಷಿತಾ ದಂಪತಿ ಬೆಂಗಳೂರು ಮೂಲದ‌ ರಕ್ಷಿತಾರನ್ನು ಕಳೆದ ಹದಿಮೂರು ವರ್ಷಗಳ ಹಿಂದೆ ವಿವಾಹವಾಗಿರುವ ಐಯೋವಾದ ಪ್ಯಾಟ್ರಿಕ್

ಹದಿಮೂರು ವರ್ಷಗಳಿಂದ ಫ್ಲೋರಿಡಾದಲ್ಲಿ ನೆಲೆಸಿರುವ ದಂಪತಿ ಇದೇ ಮೊದಲ ಬಾರಿಗೆ ಹಾಸನಾಂಬ ದೇವಿ ದರ್ಶನಕ್ಕೆ ಬಂದ ದಂಪತಿ

ಆನ್‌ಲೈನ್‌ನಲ್ಲಿ 1000 ರೂ ವಿಶೇಷ ದರ್ಶನದ ಟಿಕೆಟ್ ಬುಕ್ ಮಾಡಿ ಇಬ್ಬರು ಮಕ್ಕಳೊಂದಿಗೆ ಆಗಮಿಸಿ ಹಾಸನಾಂಬ ದೇವಿ ದರ್ಶನದ ಪಡೆದ ದಂಪತಿ

ಹಾಸನಾಂಬ ದೇವಿ ದರ್ಶನದ ಬಳಿಕ ಸಿದ್ದೇಶ್ವರಸ್ವಾಮಿ ದರ್ಶನ ಪಡೆದು ಸಂತಸ ವ್ಯಕ್ತಪಡಿಸಿದ ಪ್ಯಾಟ್ರಿಕ್-ರಕ್ಷಿತಾ ದಂಪತಿ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!