Friday, March 20, 2026
Homeಉದ್ಯೋಗಹೊರನಾಡು ಶ್ರೀ ಕ್ಷೇತ್ರದ ಆಡಳಿತ ಮಂಡಳಿಯಲ್ಲಿ ಕೆಲಸ ಮಾಡಲು ಅರ್ಜಿ ಆಹ್ವಾನ: ಈ ಕೂಡಲೇ ಸಂಪರ್ಕಿಸಿ!

ಹೊರನಾಡು ಶ್ರೀ ಕ್ಷೇತ್ರದ ಆಡಳಿತ ಮಂಡಳಿಯಲ್ಲಿ ಕೆಲಸ ಮಾಡಲು ಅರ್ಜಿ ಆಹ್ವಾನ: ಈ ಕೂಡಲೇ ಸಂಪರ್ಕಿಸಿ!

ಚಿಕ್ಕಮಗಳೂರು ಜಿಲ್ಲೆಯ ಕಳಸಾ ತಾಲೂಕಿನ ಹೊರನಾಡು ಶ್ರೀ ಕ್ಷೇತ್ರದ ಆಡಳಿತಕ್ಕೆ ಒಳಪಟ್ಟ ವಸತಿಗೃಹಗಳ ರಿಸೇಪ್ಷನ್ ಅಲ್ಲಿ ಕಾರ್ಯ ನಿರ್ವಹಿಸಲು ಸಿಬ್ಬಂದಿಗಳು ಬೇಕಾಗಿದ್ದಾರೆ ಎಂದು ಆಡಳಿತ ಮಂಡಳಿಯಿಂದ ತಿಳಿಸಲಾಗಿದೆ.

ಅರ್ಹತೆ: ಬೇಸಿಕ್ ಕಂಪ್ಯೂಟರ್ ಕೋರ್ಸ್ ಆಗಿದ್ದು ಕನಿಷ್ಠ ವಿದ್ಯಾರ್ಹತೆ ಪ್ರಥಮ ದರ್ಜೆ (ಡಿಗ್ರಿ) ಸಂಪೂರ್ಣವಾಗಿರಬೇಕು.

ಈ ಕೆಲಸದಲ್ಲಿ ಆಸಕ್ತಿ ಇರುವವರು ತಮ್ಮ ರೆಸೂಮ್ (ಬಯೋಡೇಟಾ) ವನ್ನು ದೇವಸ್ಥಾನದ ಇ-ಮೈಲ್ ವಿಳಾಸಕ್ಕೆ shriaath@gmail.com ಕಳುಹಿಸಿಕೊಟ್ಟು ನಂತರ ಕಚೇರಿಯನ್ನು ಸಂಪರ್ಕಿಸಬೇಕಾಗಿ ಈ ಮೂಲಕ ಶ್ರೀಕ್ಷೇತ್ರ ಹೊರನಾಡು ಆಡಳಿತ ಮಂಡಳಿ ತಿಳಿಸಿದೆ.

ಹಾಗೆ ಈ ಕೆಲಸದಲ್ಲಿ ಆಸಕ್ತಿ ಇರುವವರು 944828241, 9900076410 ಈ ದೂರವಾಣಿ ಸಂಖ್ಯೆಗಳಿಗೆ ಕಾಲ್‌ ಮಾಡಿ ತಿಳಿದುಕೊಳ್ಳಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!