Saturday, February 14, 2026
Homeಜಿಲ್ಲಾಸುದ್ದಿಅರಕಲಗೂಡು: ಬನ್ನೂರು ಗ್ರಾಮದಲ್ಲಿ ರೈತನಿಗೆ ಹೆಜ್ಜೇನು ಕಡಿತ: ರೈತ ಸಾವು!

ಅರಕಲಗೂಡು: ಬನ್ನೂರು ಗ್ರಾಮದಲ್ಲಿ ರೈತನಿಗೆ ಹೆಜ್ಜೇನು ಕಡಿತ: ರೈತ ಸಾವು!

ಹಾಸನ: ಜಿಲ್ಲೆಯ ಅರಕಲಗೂಡು ತಾಲೂಕಿನ ಬನ್ನೂರು ಗ್ರಾಮದಲ್ಲಿ ರೈತನಿಗೆ ಹೆಜ್ಜೇನು ಕಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬನ್ನೂರು ಮಂಜುನಾಥ್(‌57) ಮೃತ ದುರ್ದೈವಿಯಾಗಿರುತ್ತಾರೆ. ತನ್ನ ಜಮೀನಿನಲ್ಲಿ ಕೆಲಸಕ್ಕೆ ತೆರಳಿದ ವೇಳೆ ಹೆಜ್ಜೇನು ದಾಳಿ ಮಾಡಿತ್ತು.

ಸ್ಥಳಿಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಘಟನೆ ಸಂಬಂಧ ಕೋಣನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!