ಬೇಲೂರು: ತಾಲೂಕಿನ ಬೀರೂರಿನ ಶಿಕ್ಷಣ ಕೇಶವ ಸ್ವಾಮಿ ದೇಗುಲ ಆಭರಣಗಳನ್ನ ಸಿದ್ಧಪಡಿಸುತ್ತಿದ್ದ ವಿಶ್ವಕರ್ಮ ಸಮಾಜದ ಅಧ್ಯಕ್ಷ ಪುರುಷೋತ್ತಮ ಆಚಾರ್ ಅವರ ಹಿರಿಯ ಪುತ್ರ ಎನ್.ಪಿ ಪೃಥ್ವಿ ಅವರು ಅನಾರೋಗದಿಂದ ಭಾನುವಾರ ಮಧ್ಯಾಹ್ನ ಬೆಂಗಳೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಬೇಲೂರಿನಲ್ಲಿ ನಡೆದಿದ್ದು ಅಪಾರ ಬಂಧು ಬಳಗವನ್ನು ಸಹ ಹೊಂದಿದ್ದರು.
ಪೃಥ್ವಿ ಅಕಾಲಿಕ ಮರಣಕ್ಕೆ ಶಾಸಕ ಎಚ್.ಕೆ ಸುರೇಶ್ ಸೇರಿದಂತೆ ಅಪಾರ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.