ಹಾಸನ: ಗೋರೂರಿನ ಸರ್ಕಾರಿ ಶಾಲೆಯ ಬಿಸಿಯೂಟ ಚೆಕ್‌ ಮಾಡಲು ಮುಂದಾದ ಡಿಸಿ ಲತಾ ಕುಮಾರಿ

ಹಾಸನ: ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಶಾಲೆಯ ಬಿಸಿಯೂಟ ಚೆಕ್‌ ಮಾಡಲು ಇಂದು ಮುಂದಾಗಿದ್ದಾರೆ. ದಿಢೀರ್‌ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ತಾವೇ ಖುದ್ದಾಗಿ ಪರಿಶೀಲನೆ ನಡೆಸಿದರು. ಹೌದು .. ಇಂದು ಅವರು, ಹಾಸನ ತಾಲೂಕಿನ ಗೊರೂರಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿಸಿಟ್‌ ಮಾಡಿ ಮಕ್ಕಳ ಜೊತೆ ಸರದಿ ಸಾಲಿನಲ್ಲಿ ಕುಳಿತು ಊಟ ಮಾಡಿ ಊಟದ ಗುಣಮಟ್ಟವನ್ನು ಪರೀಕ್ಷೆ ಮಾಡಿದರು. ಹಾಗೆ ಮಕ್ಕಳ ಜೊತೆ ಮಾತನಾಡಿ ಊಟದ ಬಗ್ಗೆ ವಿಚಾರಿಸುತ್ತಾ ನಿಮಗೆ ಹಾಲು ಅಂದ್ರೆ ಇಷ್ಟನಾ … Continue reading ಹಾಸನ: ಗೋರೂರಿನ ಸರ್ಕಾರಿ ಶಾಲೆಯ ಬಿಸಿಯೂಟ ಚೆಕ್‌ ಮಾಡಲು ಮುಂದಾದ ಡಿಸಿ ಲತಾ ಕುಮಾರಿ