ಹಾಸನ: ವನ್ಯಜೀವಿ ಅಪರಾಧದ ಕೇಸ್ ವೊಂದರಲ್ಲಿ ಹಣ ಪಡೆದ ಆರೋಪ ಮೇರೆಗೆ ಅರಣ್ಯ ಸಂಚಾರಿ ದಳದ ಎಸಿಎಫ್ ಸತೀಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಅರಸೀಕೆರೆ ಮೂಲದ ಜ್ಯೂತಿಷ್ಯ ಶಾಸ್ರ್ತ ಹೇಳೋ ಅಖಿಲೇಶ್ ಎಂಬುವವರ ಬಳಿ ಫೊನ್ ಪೇ ಮಾಡಿಸಿಕೊಂಡಿದ್ದ ಸತೀಶ್ಮೊ ದಲು 5 ಸಾವಿರ ಫೊನ್ ಪೇ ನಂತರ ಹತ್ತು ಸಾವಿರ ಫೋನ್ ಪೇ ಮಾಡಿಸಿಕೊಂಡಿದ್ದ ಆರೋಪ ಕೇಳಿ ಬಂದಿದೆ.
ಕೇಸ್ ಒಂದರಲ್ಲಿ ಅನೂಕೂಲ ಮಾಡಿಕೊಡುತ್ತೇನೆ ಎಂದು ಹೇಳಿ ಗೂಗಲ್ ಪೇ ಮಾಡಿಸಿಕೊಂಡಿದ್ದ ಅರಣ್ಯ ಇಲಾಖೆ ಅಧಿಕಾರಿ. ರಾತ್ರೋ ರಾತ್ರಿ ಪ್ರವಾಸಿ ಮಂದಿರದಲ್ಲಿದ್ದ ಎಸಿಎಫ್ ಸತೀಶ್ ರನ್ನು ವಶಕ್ಕೆ ಪಡೆದ ಲೋಕಯುಕ್ತ ಪೊಲೀಸರು,
ಹಾಸನದ ಗೆಂಡೆಕಟ್ಟೆ ಅರಣ್ಯ ಪ್ರದೇಶದಲ್ಲಿ ಪ್ರವಾಸಿ ಮಂದಿರದಲ್ಲಿ ಉಳಿದಿದ್ದ ಅರಣ್ಯ ಸಂಚಾರಿ ದಳದ ಎಸಿಎಫ್ ಸತೀಶ್ ವನ್ಯಜೀವಿ ಅಪರಾಧದ ಕೇಸ್ ವೊಂದರಲ್ಲಿ ಹಣ ಪಡೆದ ಆರೋಪ, ತಡರಾತ್ರಿ ಅರಣ್ಯ ಸಂಚಾರಿ ದಳದ ಅಧಿಕಾರಿ ಎಸಿಎಫ್ ಸತೀಶ್ ರನ್ನು ವಶಕ್ಕೆ ಪಡೆದಿದ್ದು ಕಳೆದ ರಾತ್ರಿಯಿಂದ ತನಿಖೆ ಚುರುಕುಗೊಳಿಸಿದ ಲೋಕಾಯುಕ್ತ ಪೊಲೀಸರು.
