ಹಾಸನ: ಪರ್ಸ್‌ ಕಳೆದುಕೊಂಡಿದ್ದ ಮಹಿಳೆಗೆ ವಾಪಸ್‌ ಸಿಗುವಾಗೆ ಮಾಡಿದ ವ್ಯಕ್ತಿ: ನಾಗರೀಕರಿಂದ ಪ್ರಶಂಸೆ

WhatsApp Group Join Now Telegram Group Join Now ಹಾಸನ : ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ಕರ್ನಾಟಕ ಬ್ಯಾಂಕ್‌ನಲ್ಲಿ ಹಣಕಾಸು ವ್ಯವಹರಿಸಲು ಬಂದಿದ್ದ ಮಹಿಳೆಯೊಬ್ಬರು ಪರ್ಸ್ ಬೀಳಿಸಿಕೊಂಡಿದ್ದನ್ನು ಮಲ್ಲಪ್ಪನಹಳ್ಳಿ ಗ್ರಾಮದ ಶಿವಕುಮಾ‌ರ್ ಎಂಬಾತ ಪೊಲೀಸರ ಮುಖೇನ ಕಳೆದುಕೊಂಡಿದ್ದವರಿಗೆ ಹಿಂದಿರುಗಿಸಿದ್ದಾನೆ. ಹೌದು .. ಪ್ರಾಮಾಣಿಕತೆ ಮರೆದ ತಾಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದ ಶಿವಕುಮಾ‌ರ್ ಎಂಬಾತ ಪೊಲೀಸರ ಮುಖೇನ ಕಳೆದುಕೊಂಡಿದ್ದವರಿಗೆ ಹಿಂದಿರುಗಿಸಿದ್ದಾರೆ. ಬ್ಯಾಂಕ್ ಒಳ ಆವರಣದಲ್ಲಿ ಬಿದ್ದಿದ್ದ ಪರ್ಸ್‌ ನಲ್ಲಿ 3 ಲಕ್ಷ ರೂ ಬೆಲೆ ಬಾಳುವ ಮಾಂಗಲ್ಯದ ಚಿನ್ನದ … Continue reading ಹಾಸನ: ಪರ್ಸ್‌ ಕಳೆದುಕೊಂಡಿದ್ದ ಮಹಿಳೆಗೆ ವಾಪಸ್‌ ಸಿಗುವಾಗೆ ಮಾಡಿದ ವ್ಯಕ್ತಿ: ನಾಗರೀಕರಿಂದ ಪ್ರಶಂಸೆ