ಹಾಸನದ ಅಧಿದೇವತೆ ಹಾಸನಾಂಬೆ ದರ್ಶನೋತ್ಸವಕ್ಕೆ ಹೈಟೆಕ್ ಸ್ಪರ್ಶ ಕೊಟ್ಟಿದ್ದು ರಾಜ್ಯದಲ್ಲೇ ಮೊದಲ ಬಾರಿಗೆ ಅತ್ಯಾಧುನಿಕ ಆನ್‌ಲೈನ್ ಸೇವೆ ಕೊಡುಗೆ ನೀಡಲಾಗಿದೆ.
ಹೌದು .. ವಾಟ್ಸಾಪ್ ಚಾಟ್ ಬಾಟ್ ಮೂಲಕ ಭಕ್ತರಿಗೆ ಆನ್‌ಲೈನ್ ನೆರವು ನೀಡಲಾಗಿದ್ದು ಟಿಕೆಟ್ ಬುಕಿಂಗ್, ದರ್ಶನ ಸಮಯ, ಸರತಿ ಸಾಲುಗಳ ಸ್ಥಿತಿಗತಿ ಈ ಹುಂಡಿ ಸೇರಿ ಹಲವು ಮಾಹಿತಿ ಬೆರಳ ತುದಿಯಲ್ಲೇ ಲಭ್ಯವಾಗಲಿದೆ.
ಈ 6366105589 ನಂಬರ್‌ಗೆ ಮೆಸೇಜ್ ಮಾಡಿದರೆ ಸಿಗಲಿದೆ ಎಲ್ಲಾ ಮಾಹಿತಿ ಎಐ ತಂತ್ರಜ್ಞಾನದ ಮೂಲಕ ಭಕ್ತರಿಗೆ ಅತ್ಯಾಧುನಿಕ ಸೇವೆ ನೀಡುತ್ತಿರುವ ಹಾಸನಾಂಬೆ ದೇವಾಲಯ ಆಡಳಿತ ಮಂಡಳಿ
ನಂಬರ್ ಸೇವ್ ಮಾಡಿಕೊಂಡು ಹಾಯ್ ಮೆಸೇಜ್ ಮಾಡಿದರೆ ಎಲ್ಲಾ ರೀತಿಯ ಮಾಹಿತಿ ಓಪನ್ಹಾ ಸನಾಂಬೆ ದೇವಾಲಯದ ಬಗ್ಗೆ ಬೇಕಾದ ಎಲ್ಲಾ ಮಾಹಿತಿ ನೀಡಲಿರುವ ಚಾಟ್ ಬಾಟ್ ಆಪ್ಯಾ ಯಾವ್ಯಾವ ದಿನ ಎಷ್ಟು ಗಂಟೆಗೆ ದೇವಿ ದರ್ಶನ ಎನ್ನುವುದನ್ನ ಕುಳಿತಲ್ಲೇ ತಿಳಿಯಲು ಅವಕಾಶ ಮಾಡಿಕೊಡಲಾಗಿದೆ.
