Monday, August 4, 2025
!-- afp header code starts here -->
Homebig breakingಸರ್ಕಾರಿ ಜಾಗದಲ್ಲಿ ಬೀಟೆ ಮರ ಅಕ್ರಮ ದಾಸ್ತಾನು - ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು…

ಸರ್ಕಾರಿ ಜಾಗದಲ್ಲಿ ಬೀಟೆ ಮರ ಅಕ್ರಮ ದಾಸ್ತಾನು – ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು…

ಶಿವಮೊಗ್ಗ : ಸಾಗರ ಅರಣ್ಯಾಧಿಕಾರಿಗಳು ಭರ್ಜರಿ ಬೇಟೆಯಾಡಿದ್ದು, ಲಕ್ಷಾಂತರ ರೂ ಮೌಲ್ಯದ ಬೀಟೆ ಮರ ನಾಟಾವನ್ನು ವಶಪಡಿಸಿಕೊಂಡಿದ್ದಾರೆ.
ಸಾಗರ ತಾಲೂಕಿನ ಕೆಳದಿ ಮರಸ ಗ್ರಾಮದ ಸರ್ವೆ ನಂ.37 ರ ಜಾಗದಲ್ಲಿ ಅಕ್ರಮವಾಗಿ ಬೀಟೆ ಮರ ದಾಸ್ತಾನು ಮಾಡಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಸಾಗರ ವಲಯ ಅರಣ್ಯಾಧಿಕಾರಿ ಅಣ್ಣಪ್ಪ ನೇತೃತ್ವದ ತಂಡ ದಾಳಿ ಮಾಡಿದೆ. 1.569 ಘನ ಮೀಟರ್ ಅಕ್ರಮ ಬೀಟೆ ಮರ ವಶಪಡಿಸಿಕೊಂಡು ಅಕ್ರಮ ದಾಸ್ತಾನು ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!