ಕೊಪ್ಪ: ಕಾಡುಕೋಣ ಶಿಕಾರಿ ಮಾಡಿದ್ದ ಆರೋಪಿಯನ್ನು ಕೊಪ್ಪ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿರುವ ಘಟನೆ ರಾಘವೇಂದ್ರ ನಗರದಲ್ಲಿ ನಡೆದಿದೆ.
ಹೌದು .. ಇಸ್ಮಾಯಿಲ್ ಬಂಧಿತ ಆರೋಪಿಯಾಗಿರುತ್ತಾನೆ. ಈತನಿಂದ ಒಂದು ಕೋವಿಯನ್ನ ವಶಪಡಿಸಿಕೊಳ್ಳಲಾಗಿದೆ. ಹರಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಘವೇಂದ್ರ ನಗರದಲ್ಲಿ ನೆದಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಮಾಂಸ ಸಮೇತ ಆರೋಪಿ ಇಸ್ಮಾಯಿಲ್ ನನ್ನ ಬಂಧಿಸಿರುತ್ತಾರೆ.
