Thursday, February 26, 2026
Homeಜಿಲ್ಲಾಸುದ್ದಿಕೊಪ್ಪ: ಜನರೇ ಇಲ್ಲಿ ಗಮನಿಸಿ: ಇಂದು ಬೆಳಗ್ಗೆ 7 ರಿಂದ ರಾತ್ರಿ 8 ಗಂಟೆವರೆಗೆ ವಿದ್ಯುತ್‌...

ಕೊಪ್ಪ: ಜನರೇ ಇಲ್ಲಿ ಗಮನಿಸಿ: ಇಂದು ಬೆಳಗ್ಗೆ 7 ರಿಂದ ರಾತ್ರಿ 8 ಗಂಟೆವರೆಗೆ ವಿದ್ಯುತ್‌ ವ್ಯತ್ಯಯ

ಕೊಪ್ಪ: ಮೆಸ್ಕಾಂ ಉಪವಿಭಾಗವು ಶಕ್ತಿ ಪರಿವರ್ತಕ ಸಾಮರ್ಥ್ಯ ವೃದ್ಧಿಸುವ ಮಹತ್ವದ ಕಾರ್ಯವನ್ನು ಕೈಗೊಳ್ಳುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 7 ರಿಂದ ರಾತ್ರಿ 8 ಗಂಟೆವರೆಗೆ ಕೊಪ್ಪ ಮೆಸ್ಕಾಂ ವ್ಯಾಪ್ತಿಯಯಲ್ಲಿ ವಿದ್ಯುತ್‌ ಸರಬರಾಜಿನ ಕೊರತೆ ಇರುವುದರಿಂದ ಸಾರ್ವಜನಿಕರು ಸಹಕರಿಸಬೇಕಾಗಿ ಮನವಿ ಮಾಡಿಕೊಂಡಿದೆ.

ಕೊಪ್ಪ ವಿದ್ಯುತ್‌ ವಿತರಣಾ ಕೇಂದ್ರದಿಂದ ವಿದ್ಯುತ್‌ ಪಡೆಯುವ ಕೊಪ್ಪ ಪಟ್ಟಣ , ಗಡಿಕಲ್‌, ಕುದುರೆಗುಂಡಿ, ಕಳಸಾಪುರ, ನಾರ್ವೆ ಸಿದ್ದರಮಠ ಗುಣವಂತೆ ಹಾಗೂ ಹರಿಹರಪುರ ಫೀಡರ್‌ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಆಗಿಲಿದೆ.ಹೀಗಾಗಿ ಸಾರ್ವಜನಿಕರು ಮೆಸ್ಕಾಂನೊಂದಿಗೆ ಸಹಕರಿಸಬೇಕಾಗಿ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!