ಚಿಕ್ಕಮಗಳೂರು: ಶೃಂಗೇರಿ ತಾಲೂಕಿನ ಕೆರೆಗದ್ದೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಮೃತರಾದಂತಹ ಕುಟುಂಬಕ್ಕೆ ಶಾಸಕರಾದ ಟಿ.ಡಿ ರಾಜೇಗೌಡರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ ಜಾರ್ಜ್ ಅವರು ನೀಡಿದ್ದ ಭರವಸೆಯನ್ನು ಇಂದು ಪೂರೈಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಎರಡು ಕುಟುಂಬಕ್ಕೆ ತಲಾ (ಐದು ಲಕ್ಷ ) ಹಾಗೂ ಶಾಸಕರು ವೈಯಕ್ತಿಕವಾಗಿ ( ಒಂದು ಲಕ್ಷ ) ಚೆಕ್’ನ್ನ ಶಾಸಕರು ಇಂದು ಭೇಟಿ ನೀಡಿ ವಿತರಿಸಿದ್ದಾರೆ.

ಈ ಹಿಂದೆ ಕೆರೆಕಟ್ಟೆ ಭಾಗದಲ್ಲಿ ಆನೆ ದಾಳಿಗೆ ಮೃತರಾದಂತಹ ಕುಟುಂಬಕ್ಕೆ ಮಾನ್ಯ ಶಾಸಕರಾದ ಟಿ ಡಿ ರಾಜೇಗೌಡರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದಾ ಕೆಜೆ ಜಾರ್ಜ್ ಅವರು ನೀಡಿದ್ದ ಭರವಸೆಯನ್ನು ಇಂದು ಪೂರೈಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಎರಡು ಕುಟುಂಬಕ್ಕೆ ತಲಾ(ಐದು ಲಕ್ಷ )ಹಾಗೂ ಶಾಸಕರು ವಯಕ್ತಿಕವಾಗಿ
( ಒಂದು ಲಕ್ಷ ) ಚೆಕ್ ಅನ್ನು ಮಾನ್ಯ ಶಾಸಕರು ಇಂದು ಭೇಟಿ ನೀಡಿ ವಿತರಿಸಿದ್ದಾರೆ.
ವರದಿ: ಶಶಿ ಬೆತ್ತದಕೊಳಲು
