ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಕೊಟ್ಟಿಗೆರೆ ಸಮೀಪದ ಅತ್ತಿಗೆರೆ- ಹೆಬ್ಬರಿಗೆ ರಸ್ತೆಯಲ್ಲಿ ದಾರಿಯಲ್ಲಿ ಮಲಗಿದ್ದ ಏಳು ದನಗಳಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಐದು ದನಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು ಉಳಿದವು ಗಂಭೀರ ಗಾಯಗೊಂಡಿವೆ.
ರಾತ್ರಿ ವೇಳೆ ಮೋಡ ಕವಿದ ವಾತಾವರಣದಲ್ಲಿ ರಸ್ತೆ ಮೇಲೆ ಮಲಗಿದ್ದ ದನಗಳನ್ನ ಅಪರಿಚಿತ ವಾಹನವೂ ಡಿಕ್ಕಿ ಹೊಡೆದುಕೊಂಡು ಹೋಗಿದೆ ಈ ವೇಳೆ ಅಪಘಾತಕ್ಕೆ ಸಿಲುಕಿ ದನಗಳ ಸ್ಥಿತಿ ಗಂಭಿರವಾಗಿದ್ದು ಐದು ದನಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾವೆ. ಇನ್ನುಳಿದವು ಗಾಐದಿಂದ ಬಳಲಲುತ್ತಿದ್ದಾವೆ.
ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.