Saturday, August 2, 2025
!-- afp header code starts here -->
Homeಜಿಲ್ಲಾಸುದ್ದಿಮೂಡಿಗೆರೆ: ರಾತ್ರಿ ವೇಳೆ 30ಕ್ಕೂ ಹೆಚ್ಚು ಕಾಡಾನೆಗಳ ಓಡಾಟ: ಸ್ಥಳೀಯರು ಎಚ್ಚರದಿಂದಿರಲು ಸೂಚನೆ!

ಮೂಡಿಗೆರೆ: ರಾತ್ರಿ ವೇಳೆ 30ಕ್ಕೂ ಹೆಚ್ಚು ಕಾಡಾನೆಗಳ ಓಡಾಟ: ಸ್ಥಳೀಯರು ಎಚ್ಚರದಿಂದಿರಲು ಸೂಚನೆ!

ಮೂಡಿಗೆರೆ: ತಾಲೂಕಿನ ಅರಣ್ಯ ಪ್ರದೇಶ ವ್ಯಾಫ್ತಿಯಲ್ಲಿ ಬೀಡು ಬಿಟ್ಟಿರುವ 30ಕ್ಕೂ ಹೆಚ್ಚು ಕಾಡಾನೆಗಳು ರಾತ್ರಿ ಹೊತ್ತು ಸಂಚಾರ ನಡೆಸುತ್ತಿದ್ದು ಅಲ್ಲಿನ ಸ್ಥಳೀಯರಿಗೆ ಇನ್ನಷ್ಟು ಗಾಬರಿತಂದು ಕೊಟ್ಟಿದೆ.

ತಾಳೂಕಿನ ಜಾಗರ್‌ ಮನೆ ಎಸ್ಟೇಟ್‌, ಚಂದ್ರಾಪುರ, ಕಮ್ಮರಗೋಡು , ಮಾಕೋಹಳ್ಳಿ,ಘಟ್ಟದಹಳ್ಳಿ, ಹಳಸೆ, ದುಂಡುಗ, ಕುನ್ನಹಳ್ಳಿ, ಹೊರಟ್ಟಿ , ಬಾರದಹಳ್ಳಿ, ಶುಭನಗರ , ಮಣ್ಣಿಕೆರೆ ಸೇರಿ ಸುತ್ತಾಮುತ್ತ ಗ್ರಾಂಗಳಲ್ಲಿ ಆನೆಗಳ ಓಡಾಟವಿದ್ದು ಅಲ್ಲಿನ ಗ್ರಾಮಸ್ಥರು ಮನೆಯಿಂದ ಹೊರಬರಂದತೆ ಹಾಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ.

ಹಾಗೆ ರಾತ್ರಿ ಸಮಯದಲ್ಲಿ ಅನಗತ್ಯವಾಗಿ ಯಾರೂ ಓಡಾಡಕೂಡದು ಹಾಗೆ ವಾಹನಸವಾರರು ಎಚ್ಚರಿಕೆಯಿಂದ ಓಡಾಡುವಂತೆ ಕೂಡ ತಿಳಿಸಿಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!