Sunday, August 3, 2025
!-- afp header code starts here -->
Homeಜಿಲ್ಲಾಸುದ್ದಿಮೂಡಿಗೆರೆ: ರಸ್ತೆ ನವೀಕರಣ: ಕಡಿದಾಳು ಗ್ರಾಮಸ್ಥರಿಂದ ಉಪ ಸಭಾಪತಿಗಳಿಗೆ ಮನವಿ

ಮೂಡಿಗೆರೆ: ರಸ್ತೆ ನವೀಕರಣ: ಕಡಿದಾಳು ಗ್ರಾಮಸ್ಥರಿಂದ ಉಪ ಸಭಾಪತಿಗಳಿಗೆ ಮನವಿ

ಮೂಡಿಗೆರೆ: ತಾಲೂಕಿನ ಕಡಿದಾಳು ಗ್ರಾಮದ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ರಸ್ತೆ ನವಿಕರಿಸಿಕೊಡುವಂತೆ ಮಾನ್ಯ ಉಪಸಭಾಪತಿ ಪ್ರಾಣೇಶ್ ಅವರನ್ನು ನಿವಾಸದಲ್ಲಿ ಭೇಟಿ ಮಾಡಿ ಗ್ರಾಮಸ್ಥರು ಮನವಿ ಸಲ್ಲಿಸಲಾಯಿತು.

ಹಾಗೆ ಈ ವೇಳೆ ಬ್ರಿಜೇಶ್ ಕಡಿದಾಳ್ ಗ್ರಾಮದ ರಸ್ತೆ ಹಾಗೂ ಊರಿಗೆ ಬೇಕಾದ ಮೂಲಭೂತ ಸೌಕರ್ಯಗಳ ಬಗ್ಗೆ ಸಭಾಪತಿಗಳಿಗೆ ಮಾಹಿತಿ ನೀಡಿದರು.

ಈ ಸಂಧರ್ಭದಲ್ಲಿ ನವೀನ್,ಮೋಹನ್, ಜಗದೀಶ್‌, ಸಂಜಯ್‌, ಪುನೀತ್ ಕೆ.ಆರ್.‌ ಜೀವನ್‌, ಉತ್ತಮ್ ಸೇರಿದಂತೆ ಹಲವು ಗ್ರಾಮಸ್ಥರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!