Monday, February 9, 2026
Homeಜಿಲ್ಲಾಸುದ್ದಿಮೂಡಿಗೆರೆ : ಗೋ ಮಾತೆಗೆ ಬೆಂಕಿ ಇಟ್ಟವರು ಹಿಂದೂ ರಾಷ್ಟ್ರಕ್ಕೆ ಮಾರಕ : ಅಜಿತ್ ಜೇನುಬೈಲ್...

ಮೂಡಿಗೆರೆ : ಗೋ ಮಾತೆಗೆ ಬೆಂಕಿ ಇಟ್ಟವರು ಹಿಂದೂ ರಾಷ್ಟ್ರಕ್ಕೆ ಮಾರಕ : ಅಜಿತ್ ಜೇನುಬೈಲ್ ಕಿಡಿ

ಮೂಡಿಗೆರೆ: ಚಿಕ್ಕಮಗಳೂರು ನಗರದ ವಿಜಯಪುರ ದಲ್ಲಿ ಗೋವಿನ ಬಾಲಕ್ಕೆ ಸ್ಪ್ರೇ ಸಿಂಪಡಿಸಿ ಬೆಂಕಿ ಇಟ್ಟ ಘಟನೆ ಖಂಡನೀಯ ಎಂದು ಜಿಲ್ಲಾ ಗೋ ರಕ್ಷಾ ಪ್ರಮುಖ್ ಅಜಿತ್ ಜೇನುಬೈಲ್ ಆತಂಕ ವ್ಯಕ್ತಪಡಿಸಿದರು.

ಈ ಕೃತ್ಯ ಮುಸ್ಲಿಂ ಸಮುದಾಯಕ್ಕೆ ನಾಚಿಕೆಯಾಗಬೇಕು, ಧರ್ಮ ಗುರುಗಳು ಹೇಳಿಕೊಟ್ಟ ಪಾಠ ಇದೇನಾ ಎಂದು ಪ್ರಶ್ನಿಸಿದರು.

ಈ ಚಿಕ್ಕ ವಯಸ್ಸಲ್ಲಿ ಇಂತಹ ಕೃತ್ಯ ಎಸಗಿರುವ ಮುಸ್ಲಿಂ ಯುವಕರು ಮುಂದೆ ಟೇರರಿಸ್ಟ್ ಗಳಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.. ಇಂತವರ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಡುವುದು ಸೂಕ್ತ ಎಂದರು. ಅದಲ್ಲದೆ ಈ ವಿಚಾರವಾಗಿ ಪ್ರಶ್ನಿಸಿದ ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸಿರುವುದು ಸರಿಯಲ್ಲ ಎಂದರು

ಹಿಂದೂ ಧಾರ್ಮಿಕ ಭಾವನೆಗಳನ್ನು ಕೆಣಕಿದರೆ ದೊಡ್ಡ ಮಟ್ಟದಲ್ಲಿ ಹಿಂದೂ ಸಮಾಜ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗೋವು ಹಿಂದೂ ಧರ್ಮದ ದೇವತೆ ಎಂದು ಭಾವಿಸಿ ಪೂಜಿಸುತ್ತೇವೆ. ತಾಯಂದಿರ ಎದೆ ಹಾಲು ಇಲ್ಲದೆ ಅದೆಷ್ಟೋ ಮಂದಿ ಗೋ ಮಾತೆಯ ಹಾಲನ್ನು ಕುಡಿಸುವುದಿದೆ… ಗೋವು ಪ್ರಾಣಿಯಲ್ಲ. ಹಿಂದೂ ಸಮಾಜದ ಸಂಕೇತ ಎಂದರು.

ಅಮೃತ ಕೊಡುವ ಗೋವನ್ನು ಕೆಲ ಮತಿ ಹೀನರು ಬೆಂಕಿ ಇಡುವ ಕೆಲಸ ಮಾಡಿದರೆ ಅದೇ ಮಾದರಿಯಲ್ಲಿ ಉತ್ತರಿಸುವ ತಾಕತ್ತು ನಮಗಿದೆ ಎಂದರು.

ಪೊಲೀಸ್ ಇಲಾಖೆ ಕಾಂಗ್ರೆಸ್ ಸರ್ಕಾರದ ಕೈಗೊಂಬೆ ಯಾಗಿ ವರ್ತಿಸುವುದು ಬಿಟ್ಟು ನ್ಯಾಯಯುತ ಕೆಲಸವನ್ನು ಮಾಡಬೇಕು ಎಂದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!