ಮುತ್ತೋಡಿ: ಅರಣ್ಯದಲ್ಲಿ ಮೂರು ದಿಕ್ಕಿಗೆ ಮುಖ ಮಾಡಿದ ಕುಳಿತ ಚಿರತೆಗಳು!
ಚಿಕ್ಕಮಗಳೂರು: ಕಾಫಿನಾಡು ಮಲೆನಾಡು ಭಾಗಗಳಲ್ಲಿ ಇತ್ತೀಚೆಗೆ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದ್ದು ಮಾನವ ಸಂಘರ್ಷ ನಡೆದಿದ್ದು ಗೊತ್ತೇ ಇದೆ. ಅದೇ ರೀತಿ ರೈತರ ತೋಟಗಳು, ಕಾಫಿ ಎಸ್ಟೇಟ್ ಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಾಡಾನೆ, ಕಾಡುಕೋಣಗಳ ಸಂಚಾರ ಜನರನ್ನು ತೀವ್ರ ಸಂಕಷ್ಟಕ್ಕೆ ಗುರಿಮಾಡಿದೆ. ಹೌದು .. ಈಗ ಕಾಡಾನೆ, ಕಾಡುಕೋಣಗಳ ಕಾಟದ ನಂತರ ಚಿರತೆಗಳನ್ನ ನಾವು ಇಲ್ಲಿ ಕಾಣಬಹುದು. ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಅರಣ್ಯ ಪ್ರದೇಶದಲ್ಲಿ ಮೂರು ಚಿರತೆಗಳು ಒಂದೇ ಸಮಯದಲ್ಲಿ ಮೂರು ದಿಕ್ಕುಗಳಲ್ಲಿ ಮುಖ ಮಾಡಿಕೊಂಡು ಮರದ … Continue reading ಮುತ್ತೋಡಿ: ಅರಣ್ಯದಲ್ಲಿ ಮೂರು ದಿಕ್ಕಿಗೆ ಮುಖ ಮಾಡಿದ ಕುಳಿತ ಚಿರತೆಗಳು!
Copy and paste this URL into your WordPress site to embed
Copy and paste this code into your site to embed