ಚಿಕ್ಕಮಗಳೂರು ಜಿಲ್ಲೆ ಎನ್. ಆರ್. ಪುರದ ಎಲ್.ಕೆ ಬಾರಲ್ಲಿ ಗಲಾಟೆ ನಡೆದಿದೆ.ಮದ್ಯೆ ಸೇವಿಸೋ ಟೈಮಲ್ಲಿ ಪಕ್ಕದ ಟೇಬಲ್ನಲ್ಲಿ ಕುಳಿತವ್ರು ಜೋರಾಗಿ ಸೌಂಡ್ ಮಾಡ್ತಿದ್ರು. ಆಗ, ಸ್ವಲ್ಪ ಸೌಂಡ್ ಕಡಿಮೆ ಮಾಡ್ರಪ್ಪ ಅಂತ ಹೇಳಿದ್ದಾರೆ.
ಇಷ್ಟಕ್ಕೆ, ರೊಚಿಗೆದ್ದ ಬಾಳೆಹೊನ್ನೂರಿನ ಹುಡುಗರು ಕಿರಿಕ್ ತೆಗೆದು ಮದನ್ ತಂದೆ ಗಣೇಶ್ ಮೇಲೆ ಹಲ್ಲೆ ನಡೆಸಿದ್ದಾರೆ.
ಹಲ್ಲೆ ಮಾಡಿದವರಿಗೆ ಬಾರ್ ಕ್ಯಾಶೀಯರ್ ಆಂ ಡ್ ಟೀಂ ಸಪೋರ್ಟ್ ಮಾಡಿದ್ದಾರೆ ಅಂತ ಹೇಳಲಾಗ್ತಿದೆ.
ಇದೀಗ ಎನ್. ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
