ಸಕಲೇಶಪುರ: ಥಾರ್ ಅಪಘಾತ: ಸುರಕ್ಷಾ ಮೆಡಿಕಲ್ ಮಾಲೀಕ ಸಾವು!
ಸಕಲೇಶಪುರ: ಶನಿವಾರ ಬೆಳಗ್ಗೆ ಸಕಲೇಶಪುರದಿಂದ ಹಾಸನಕ್ಕೆ ಬರುತ್ತಿದ್ದ ಥಾರ್ ವಾಹನವು ಸಕಲೇಶಪುರದಲ್ಲಿ ಮಾರ್ಗ ಮಧ್ಯೆ ರಸ್ತೆ ಗುಂಡಿ ತಪ್ಪಿಸಲು ಹೋಗಿ ಮರದ ದಿಮ್ಮಿಯೊಂದಕ್ಕೆ ಬಲವಾಗಿ ಗುದ್ದಿದ ರಭಸಕ್ಕೆ ಜೀಪ್ ನುಜ್ಜುಗುಜ್ಜಾಗಿದ್ದು ಅದರಲ್ಲಿದ್ದ ವ್ಯಕ್ತಿ ಸ್ಥಿತಿ ಗಂಭೀರವಾಗಿತ್ತು. ಶನಿವಾರ ಬೆಳಗಿನ ಜಾವ 3.30 ರ ವೇಳೆ ಹಾಸನದ ಸುರಕ್ಷ ಮೆಡಿಕಲ್ ನ ಮಾಲೀಕರಾಗಿದ್ದ ಅನಿಲ್(27) ಗೆ ಅಪಘಾತವಾಗಿದ್ದು ಸ್ಥಿತಿ ಚಿಂತಾಜನಕವಾಗಿತ್ತು. ಆ ನಂತರ ಗಾಯಾಳುವನ್ನು ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು , ಹೆಚ್ಚಿನ ಚಿಕಿತ್ಸೆಗೆ ಹಾಸನ ನಗರದ … Continue reading ಸಕಲೇಶಪುರ: ಥಾರ್ ಅಪಘಾತ: ಸುರಕ್ಷಾ ಮೆಡಿಕಲ್ ಮಾಲೀಕ ಸಾವು!
Copy and paste this URL into your WordPress site to embed
Copy and paste this code into your site to embed