Monday, February 9, 2026
Homeಜಿಲ್ಲಾಸುದ್ದಿಸಕಲೇಶಪುರ: ಬೈಕ್ʼನಲ್ಲಿ ತೆರಳಿ ಗ್ರಾಮಸ್ಥರ ಕುಂದು ಕೊರತೆ ಆಲಿಸಿದ ಶಾಸಕ ಸಿಮೆಂಟ್ ಮಂಜು

ಸಕಲೇಶಪುರ: ಬೈಕ್ʼನಲ್ಲಿ ತೆರಳಿ ಗ್ರಾಮಸ್ಥರ ಕುಂದು ಕೊರತೆ ಆಲಿಸಿದ ಶಾಸಕ ಸಿಮೆಂಟ್ ಮಂಜು

ಸಕಲೇಶಪುರ: ಕೆಲ ಜನಪ್ರತಿನಿಧಿಗಳು ಸಮಸ್ಯೆ ಹೇಳಿಕೊಳ್ಳೋಕೆ ಸಿಗೋದೇ ಇಲ್ಲ, ಇನ್ನೂ ಕೆಲವರ ದರ್ಶನ ಆದ್ರೂ ಕಾರಿಂದ ಇಳಿಯೋದೇ ಕಡಿಮೆ. ಆದ್ರೆ ಈ ಜನಪ್ರತಿನಿಧಿ ಮಾತ್ರ ಯಾವಾಗ್ಲೂ ಜನರ ಜೊತೆಯಲ್ಲೇ ಇರುತ್ತಾರೆ. ಅಷ್ಟಕ್ಕೂ ಆ ಶಾಸಕ ಬೇರ್ಯಾರು ಅಲ್ಲ, ಸಕಲೇಶಪುರದ ಶಾಸಕ ಸಿಮೆಂಟ್ ಮಂಜು.

ಹೌದು, ಇಂದು ಕೂಡ ರೈತರ ಸಮಸ್ಯೆಯನ್ನ ಆಲಿಸಲು ಸ್ವತಃ ಬೈಕ್ ಚಾಲನೆ ಮಾಡಿಕೊಂಡು ಕಟ್ಟಾಯ ಹೋಬಳಿಯ ಕಿತ್ತಾನೆ-ಬೀಕನಹಳ್ಳಿಯ ರಸ್ತೆ ವೀಕ್ಷಣೆ ಮಾಡಿದ್ರು. ಮಳೆಗಾಲದಲ್ಲಿ ನೀರು ತುಂಬಿ ರಸ್ತೆ ಜಮೀನಿಗೆ ನುಗ್ಗುತ್ತಿದ್ದ ಲಕ್ಕ ನಾಯಕನಹಳ್ಳಿ ಕೆರೆಯ ನೀರಿನ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿ ಸೂಚಿಸಿದ್ರು.

ಮಂಡಿತನಕ ಪ್ಯಾಂಟ್ ಮಡಚಿ, ನೀರಿನಲ್ಲಿ ಇಳಿದು ರೈತರ ಸಮಸ್ಯೆ ಆಲಿಸಿದ್ರು ಸಿಮೆಂಟ್ ಮಂಜು.!

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!