Monday, February 9, 2026
Homeಕ್ರೈಮ್ಸಕಲೇಶಪುರ: ಮಳೆ ಅವಾಂತರ: ಮನೆ ಗೋಡೆ ಕುಸಿತ: ಆಟೋ ಜಖಂ!

ಸಕಲೇಶಪುರ: ಮಳೆ ಅವಾಂತರ: ಮನೆ ಗೋಡೆ ಕುಸಿತ: ಆಟೋ ಜಖಂ!

ಹಾಸನ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯ ಅವಾಂತರಕ್ಕೆ ಸಕಲೇಶಪುರ ತಾಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆಯೊಂದು ಮಳೆಗೆ ಬಿದ್ದು ಹೋಗಿದೆ

ಹೌದು .. ಸುಳ್ಳಕ್ಕಿ ಬ್ಯಾಡರ ಜಗ್ಲಿಯ ಲೋಕೇಶ್ ಅವರ ಮನೆ ಅಕಾಲಿಕ ಮಳೆಗೆ ಮನೆ ಸಂಪೂರ್ಣ ಕುಸಿತಗೊಂಡಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ

ಹಾಗೆ ಈ ವೇಳೆ ಮನೆ ಪಕ್ಕ ನಿಲ್ಲಿಸಿದ್ದ ಆಟೋ ರಿಕ್ಷಾ ಕೂಡ ಸಂಪೂರ್ಣ ಜಖo ಆಗಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಇದಕ್ಕೊಂದು ಪರಿಹಾರ ಸೂಚಿಸಬೇಕಾಗಿ ಅಲ್ಲಿನ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!