Wednesday, March 25, 2026
Homeಜಿಲ್ಲಾಸುದ್ದಿಶೃಂಗೇರಿ: ಸಮೀಕ್ಷೆ ಬಾಕಿ ಉಳಿದರೆ ಗ್ರಾ.ಪಂ. ಅಧಿಕಾರಿಗೆ ತಿಳಿಸಲು ತಹಸೀಲ್ದಾರ್ ಮನವಿ‌!

ಶೃಂಗೇರಿ: ಸಮೀಕ್ಷೆ ಬಾಕಿ ಉಳಿದರೆ ಗ್ರಾ.ಪಂ. ಅಧಿಕಾರಿಗೆ ತಿಳಿಸಲು ತಹಸೀಲ್ದಾರ್ ಮನವಿ‌!

ಶೃಂಗೇರಿ: ತಾಲೂಕಿನಲ್ಲಿ ಕರ್ನಾಟಕ ಸರ್ಕಾರ ನಡೆಸುತ್ತಿರುವ ಸಮೀಕ್ಷೆ ಕಾರ್ಯದಿಂದ ಯಾರಾದರೂ ಬಾಕಿ ಉಳಿದಿದ್ದರೆ ತಮ್ಮ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಇಲ್ಲವೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ತಿಳಿಸುವುದು ಇಲ್ಲವಾದಲ್ಲಿ ಕೆಳಗಿನ ದೂರವಾಣಿ ಸಂಖ್ಯೆಗೆ ತಕ್ಷಣ ತಿಳಿಸಲು ಶೃಂಗೇರಿ ತಾಲೂಕಿನ ತಹಸೀಲ್ದಾರ್ ಮನವಿ‌ ಮೂಲಕ ವಿನಂತಿ ಮಾಡಿದ್ದಾರೆ.

ವಿಜಯಕುಮಾರ್ 8618449545

ವಿನಯ್ ಕುಮಾರ್ 7892175387

ರಾಜೀವ್ 9481621022‌

ಮಂಜುನಾಥ್ 9481624463

ಸುಂದರೇಶ್ 9480035847

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!